ಪುಟ:ಕಬ್ಬಿಗರ ಕಾವಂ ೨.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಬಲ್ಲಿ ತೆನೆ ನಂಬಿ ಬೇಂಟೆಯ|| ನೊಲ್ಲದೆ ಬಿಟ್ಟಿರ್ದ ಬಿರುದರೊಪ್ಪಿ ದರದeಳ್ || ೦೦೫ ಮಡುಗಳೊಳಗಲರ್ದ ಪೂನಂ | ಕಡುನಲವಿಂ ತಿಅದು ಬೇಗದಿಂ ಸವಣನ ಮೇ || ಅಡಿಗೆ ತಲೆದುಡಿಗೆಮಾಡುವ || ಪಿಡಿಗಳ್ ನೆಗರ್ದುವದ ತಲ ಬನದೊಳ್ ||೧೦|| ತೊಲಗದೆ ಗೆಡೆಗೊಂಡಿರ್ದುವು ! ಸಲೆ ಮುಳಿಸಂ ಬಿಟ್ಟು ಸೋಗೆಯುಂ ಸಾವುಗಳುಂ || ಪುಲಿಯುಂ ಮವುಲ್ಲೆಗಳುಂ || ಕಲಿಸಿಂಗಮುಮಾನೆಯುಂ ಕರಂ ನಲವಿಂದಂ || ೦.೦೫ ವ|| ಅಂತು ಮೈಮೆವಡೆದ ಬೆಟ್ಟದ ಮೇಲೆ ಕೈಯೆತ್ತಿ ಪಲರುಂ ಜತಿಗಳ ತವಸಿಂಗೊಳಗಾಗಿ || ೦೧ ಬಗೆ ನೊಸಲಲ್ಲಿ ಕೂಡೆ ನಿಲೆ ತಪ್ಪದೆ ಮೂಗಿನ ಚೌಕದಲ್ಲಿ ದಿ| ಟ್ಟಿಗಳಿರೆ ಮೆಯ್ಯಮಣ್ ಕೊರಲೆ ಪುಡೆ ಪರ್ಬಿದ ಬಳ್ಳಿ ಸುತ್ತಲುಂ || ಸೊಗಯಿಸಿ ಕೈಯನಿಕ್ಕಿ ಮಿಗೆ ತನ್ನನೆ ತಾನೊಲವಿಂದೆ ಜಾನಿಸು | ತಗಲದೆ ನಿಂದನೊರ್ವ ಸವಣಂ ಬಗೆಗೊಳ್ಳmತಟ್ಟಿತೆಂಬಿನಂ ||೨M ವ|| ಅವರಂ ಭೋಂಕನೆ ಕಟ್ಟದಿರೋ ಕಂಡು ಕಿಡಿಕಿಡಿಯಾಗಿ ಕರ್ವುವಿಲ್ಲನಿಂತೆಂದಂ-ಇನ್ನೆಗಮೆನಗಿದಿರಾಗಿ ಮಲೆದು ಪೋಗದೆ ನಿಲ್ಲ ತವನಿಗಳನೊರ್ವರುಮಂ ಕನಸಿನೊಳಂ ಕಂಡೆನಿಲ್ಲ. ಸವಣನೊರ್ವನೆ ತೊಲಗದಿದಿರಾಗಿ ನಿಂದಂ, ಇದರ್ಕ ತಕ್ಕುದಂ ಮಾನೊಂದು ಕರ್ವು ವಿಲೆ ಕೈಯಂ ನೀಡೆ ಬಸಂತನಿಂತೆಂದಂ- || ೧. ಆತಲಲ್ಲಿ. ಕ || ೨ ವಯ್ಯೋಳಚ್ಚಿಸಿವುತ್ತಿರಿ. ಕ . 4. ಆರನೇಟದಿಂಬಿನಂ, | ಗೆ, 8, ಕಂಡುದಿಲ್ಲ, ಕೆ ||