ಪುಟ:ಕಬ್ಬಿಗರ ಕಾವಂ ೨.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪v ಕರ್ನಾಟಕ ಕಾವ್ಯಮಂಜರಿ ಲೆಂದು ಬಂದು ನುಂಗಲಂಗೈಸುವ ಚಾದಗೆಯ ಮಣಿಗಳುಮಂ, ಬೆಂಗ ದಿರ್ಗ೦ ತಣ್ಣ ದಿರ್ಗ೦ ತೆ೦ಪುಗುಡದ ಮರದುಗಲ ಕಲೆಯಂ ಕಾರಿ ರುಳೆತ್ತು ಸುಳಿಯಲನುಗೆಯ ಗೂಗೆಗಳುಮಂ, ತನಿವಣ್ಣ ಗೊಂಚಲಿಂ ಮಿಂಚುವಡೆದ ಮೇಲ್ಕರನನಡರ್ವ ಕೋಡಗಂಗಳ ಬಳ್ಳಿವಾಲಮನಳ ನಾಗರೆಂದು ಸೆಳೆದುಕೆಡಸಿ ಕಡಿದೀಡಾಡಲಮ್ಮಳಿಸುವ ಮುದಿಮುಂಗುಲಿ ಗಳುಮಂ, ಕಡವೆ ತುyದು ಕದಡಿದೆಡೆಯೊಳಲೆ ಕಲ್ಲು ಕಡೆದ ತೋರ ಗೊಂಬುಗಳಂ ಪೆರ್ವಾವೆಂದು ಪೊರ್ದಲಂಜಿ ಗೆಂಟಯೋಳ್ ತೂಗಿ ನೋಡಿ ಪೆಲಕಾಲೊಡುವ ಕಿಜನರಿಗಳುಮಂ, ಈಡಿನ ಕಾಡು ನೆಗಳ ಕೊಡ ಪೊಯ್ಲಿಂದುದಿರ್ದೆತ್ತಲುಂ ಪರೆದ ಗುರುಗುಂಜಿಯಂ ನೋಡಿ ಕೆಂಬರಲೆಂದು ಬಗೆದು ಬೇಗದಿಂದಾಗಲೆಂದುಜ್ಜು ಗಿಪ ಬಿಯ ದರಳವೆಣ್ಣಿರುಮಂ, ಬಿಗಾಳಿಯ ಪೊಯ್ದ೦ನೆಗೆದೊಗೆದ ಬಿದಿರ ಬಲ್ಲು ಲಿಯಿಂ ಬೇಡರ ಬಲ್ಲು ಅಯಿನೆಲ್ಲಿಯುಂ ನಿಲ್ಲದೆ ತಲ್ಲಣದಿನೋಡಲೊಡ ರ್ಚುವೆಳವುಗಳುಮಂ, ಸುಳಿಗಾಳಿಗೆ ಸುಯೆ ನೆಗೆದು ಪಾರ್ವತ ಗಲೆಯ ತುಣಾಗಲಿಂಕಿಅವಕ್ಕಿವಿಂಡೆಂದು ಕೊಂಡುಗಳಂಮನಗೊಂಡು ಮಿಡಿವಿಲ್ಗೊಳಸಲೆಸಗಿ ಮಲುಗುವ ತುಲುಗಾವ ಕಿಕುಳದ ಕೆಳೆಯ ರುಮಂ ನೋಡುತ್ತು ನಿಚ್ಚ ವಯಣದಿಂ ಬರವರ || ೦೩೫ (ವಾಲಿನೀ ವೃತ್ತ) ಬಿಡದೆಸಸೆಲರಿಂದಂ ಪೊಣ್ಮುತಿರ್ಪಜ್ಞಗಂಪಂ | ಏಡಿದಲರ್ಗಳ ಜೊಂಪಂ ಜೋಲ್ಲು ಚೆಲ್ಲಾಗೆ ಬಿ೩೦ || ದಿಡಿದ ಮರಗಳಿಂದಂ ಬೆಳ್ವೆಟ್ಟಕ್ಕೆ ನಿಚ್ಚಂ || ಪಡಿಯೆನಿಸುವುದೆಂ ರನ್ನಗಂಬ ಬೆಟ್ಟ• ||೨೩೩ ೧ ಚಲನಹರಿಸುವ, ಖ|| ಮುಂಗುರಿ, ಗ|| ೩|| , ಕರಗದೆಡೆಯೊಳೆ, ಖ|| 8, ಈರವರಿಗ, ಖು, ಕಿರುಕುಳಕ.