ಪುಟ:ಕಬ್ಬಿಗರ ಕಾವಂ ೨.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬಿ ಗ ರ ಕ ವ ೦ • • ••••••••••••••••• ಗಿ = = ಹರಿಸದೆ ಕೂಡುವ ಬಿಜೀ | ದರಿಯರ ಕೊರಲುಗಳಿ೦ದಮಂತಾಬೆಟ್ಟ೦ || ಬಿರಯಿಗಳ ಮೊತ್ತಮಂ ಚ | ಪರಿಪಂತಿರೆ ಸಾರ್ದು ನೋಡಿದಂ ನನಗನಯಂ | ನೋ೬ರ ಕಣ್ಣಚರಿಯಂ | ಮಾವೊಲಾಗಸಮನಣೆವ ಕೆಡುಂಗಲ್ಲಿ೦|| ನೀಳ್ಳಂ ತಳೆದಾಬೆಟ್ಟದ || ಶಾದಿದ ಬನಂಗಳಲ್ಲಿ ಬೀಡಂ ಬಿಟ್ಟಂ||೨೩೮ ವ|| ಆಗಳೆಡೆಗಿಅದ ಪೂಗುಡಿಯ ಗುಡಿಗಳೊಳಂ, ನೆಗೆದ ಸುರಹೊ ನ್ನೆಯ ಮೊಗಸಾಲೆಯೊಳಂ, ಮಡಲ್ಗೊಂಡ ಮಲ್ಲಿಗೆಯ ಮಂಡನಿಗೆ ಳೊಳಂ, ಸಂಪಗೆಯ ಜೊಂಪದ ಚಂಪೆಯದೊಳಂ, ಕಂಪನಪ್ಪಿದಿರ ನಂತಿಯ ಕಾವಣಂಗಳೊಳಂ, ಗಾಡಿವಡೆದ ಬಕುಳದ ಗೂಡಾರದೊಳಂ, ಬೀಗಿ ಪಟಪಟನೆ ಬೆಳೆದ ಬಾಳೆಯ ತಿವ್ರರಿಯೊಳಂ, ಸೊಂಪಾದ ಪಾದ ರಿಯ ಚೌಕಿಗೆಗಳೊಳಂ, ಬಿಟ್ಟ ಬೀಡು ಬರೆದಂತೆ ಕಂಡರಿಸಿದಂತೆ ಕಣ್ಣೆ ಸದಿರ್ದುದನ್ನೆಗಮಿತ್ತಲ್ || ೦೩೪ ಪೂಗ ಣೆಯನೆತ್ತಿ ಬಂದುದ | ನಾಗಳ ನಿವನಅದು ನೊಸಲ ಕಾಯ ವನ೦ || ಬೇಗದ ನಡೆದವನೊಳ್ ನೀಂ ತಾಗೆನೆ ನಸುನಗುತುಮಾತನಂದಿಂತೆಂದಂ | ನೆಲನಂ ಪೋಗೊದೆಯೆಂಬುದೇನುಗಿದು ಬೆಟ್ಟಂ ಹಿಟ್ಟು ಮಾಡೆಂಬುದೇ। - -- • ೧ ಒಳ್ಳ ನೆ ಖ|| ೨. ಬೀಡು ಬಿಟ್ಟು, ಖ|| ಗ|| ೩ ಗಣ್ಣಾಯ, ೨|| ಕ|| 8. ಪೂಗತದ ಗ ಫಣದೆ, ಕ|| ೩|| 3. ನೊಗದ || ೨||