ಪುಟ:ಕಬ್ಬಿಗರ ಕಾವಂ ೨.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬಿ ಗ ರ ಕಾ ವ ೦ Hd ವೊಕ್ಕೆಮೊ ಪೊಣರ್ದನಾದೊಡಂ ಮಿಗೆ ಸುಗಿವಂ || ತಿಕ್ಕುವೆನೆನುತ್ತೆ ಸಾರಿಗೆ | ರೆಕ್ಕೆಕ್ಕೆಯಿನಿರದೆ ಕೆಲಬರಿದಿರೇಂದರ್ || ೦೫ ವ|| ಅಂತಾಗಸಮೀಾಂದಂತೆಯುಮೆಳೆ ಬೆಸಲಾದಂತೆಯುಂ ಮುನ್ನೀರ್ ಮೇರವರಿದಂತೆಯುಂ ನಡೆದು ಭಂಡಣದೆಡೆಯೊಳ್ ತಂಡತಂಡದಿಂದೆ ಡ್ಡಮಪ್ಪಂತೊಡ್ಡಿ ನಿಲಯೊಡನೆ ||೫೮ ಕಾಲಾಳ ತೇರ್ಗೊಡೆಯರ || ಮೇಲಾಳಳ ಜೋದರುಲಿಗಳೆಣ್ಣುಂ ದೆಸೆಯೊಳ್ || ಕಾಲೂ ತಕ್ಕು ನಿಂದುದು || ಮೇಲೊಡ್ಡಿ ದುದೈದೆ ಬಂದ ಮಾರ್ಪಡೆಯನಿತುಂ ||೨೫ ಕುಟುಪಿನ ಮಾಣಿಕವರಿಗೊಯ x3 x 1 - 2) ತಂಪುಗಳೊಳ್ ಪೊಳೆವ ಬಾಳ ಬೆಳ್ಳಗಂದೇಂ || ಮೆದುವೊ ಕೆಮ್ಮುಗಿಲೆಡೆಯೊಳ್ | ಮಿಗುವ ಮಿಂಚೆಂಬ ತೆದಿನೆರಡುಂ ಪಡೆಯೊಳ್ .. ಪಡೆಯಿಂದಮೊಗೆದು ಪರ್ವಿದ| ಪುಡಿ ಮೆಯ್ಯಂ ಪತ್ತೆ ಪೋಗಿ ಬಾಂದೋಚಿಯಂ ಪೊ || ಕಡಿಗಡಿಗೋಲಾಡುವವೋಲ್ || ಕಡುನಗೆಯೊಪ್ರಿದುವು ಮಿಳರ್ವ ಕೆಂಬಾವಿಗೆಗಳ್ | o೬೯ ಪೊಸಪೇಸಗೆಯ ಮೆಂಬೆಟಗೆಯ | ಮಿಸುಗುವ ದೋರಿಯದ ಪಯ ಪುಲ್ಲಿಯ ಸಂಬಂ || ಪಸರಿಸಿದ ಸಕ್ಕರಕ್ಕೆಗ| ೧ ಪಜ್ಞರು, 1| ೩|| ೨, ಮಂಜಟಕ, ಖ!! ಆ ಗುರಿಯು ಈ!! ೪. ಕೋಳಿಯ, ಆf #, ಸೋಂವಿಂ, ಖ|| e - u uuu