ಪುಟ:ಕಬ್ಬಿಗರ ಕಾವಂ ೨.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಕ ವ ೦ 'ಗಿಗಿಳಳ ೬ಟ್ಟದನವನಿದಿರೆಳುವನುಂ ನಿಂದವನೇ ? || DVU ವ!! ಅ೦ತು ಕೈಕೊಳ್ಳದೆ ಬೆಂಬತ್ತಿ ತೇನತೇನಂ ಮಸಗಿ ಸಂದಣಿ ಬರ್ಪ ಸೊರ್ಕಾನೆಗಳ ಕಾಲೊSeಳಿಗೆ ನೆಲನೊಂದೆಸೆಗೊಲದು ಜಾಂ ಗಲ್ಲಂತೆ ತೋಚಿಯುಂ, ಮುಗಿಲಂ ಮುಂಡಾಡುವಂತಿರುದ್ದ ಮಾದ ಪಲ ತಂದ ಕುಪಿನ ಮಿಳರ್ವ ಸಂಯಿಗೆಗಳ ಗಾಳಿ ಗಾಳವಟ್ಟೆಯೊಳ್ ನಡೆವ ಪಗಡೆಯನ ಕುದುರೆಯ ಸೇದೆಯಂ ಪಿಂಗಿಸೆಯುಂ, ಥದ್ದೊಡೆಯದೆ ತೆರಳ ತೇಜಗಳಕಾಲ ದೂ೪ ನೆಗೆದು ಕೊಳುಗುಳದೊಳ್ ಪಸರಿಸಿ ಬೀ ರರನರಸುವಡ್ಡರಸಿಯರಂ ಪೊಲಂಬುಗಿಡಿಸೆಯುಂ, ಕಾಲಾಳ್ಳಬ್ಬರಕ್ಕೆ ತಾಟ ಮೇರೆದಪ್ಪಿದ ಮುನ್ನೀರೊಳ್ ಕಡಲೊಡೆಯನು ಚಂಗೆಯುಂ, ಜವನ ಮಂತಣಸೂಲದಂತೆ ನೆಗೆದ ಕೊಂತದ ಕರ್ಮೊ ನೆಯ ಕೋಲಾಟಕ್ಕೆ ತಾರಗೆವಟ್ಟೆಯೊಳ್ ನಡೆವ ಬಿಜ್ಯೋದರಿಯರ್ ಪುಗಲಿಯದೆ ಸಿಡಿಮಿಡಿಗೊಳುತ್ತಿರೆಯುಂ, ತೆಂಪುಗುಡದೆ ಸೂಸು ವ ನಿಸ್ತಳದ ಬಲ್ಬರಕೆ ದೆಸೆವೆಟ್ಟುಗಳ ನಿಬ್ಬರಂ ಬಿರಿಯೆಯುಂ , ಬೇಗ ದಿ೦ನಡೆದೆತ್ತಿ ಬಂದು ಮಂಜುವೆಟ್ಟ ಮಂ ಮೂವಳಸಾಗಿ ಮುತ್ತಿದಾಗಳ್| ನನೆವಿಲ್ಲಾ ತನ ಮುಕ್ಕ | ಣ್ಣನ ತಕ್ಕಂ ನೋಡವೇಶ್ಯಾಮಂದೋಲವಿಂದಂ | ತನತನಗೆ ಬಂದು ಮುಗಿಲೋ | ಡ್ಡಿನ ಕೆಲದೊಳ್ ಸಗ್ಗ ದವರ್ಗಳೆಲ್ಲರ್ ನಿಂದರ್ |ovF ಕೊವಣಮುಂ ಗುಂಡಿಗೆಯುಂ | ನೇವರಿಸಿದ ಬೂದಿಯುಂ ಜಲಕ್ಕನೆ ಚೆ೦ || ತೀವಿರೆ ಬಿಸುಗಡ್ಕೊರವಂ || ೧ ತಿನುರುಣಿಗೊರವಂ ಕ|| 444