ಪುಟ:ಕಮಲಕುಮಾರಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ:ಕಂಗ್ರಹ Annanrannanaannnnnna nannnnnnnnnnnnnnnowwwwwwwwwwwwwa anaman inom ಸೇವೆಯ ದಾಸೀವೃತ್ತಿಯನ್ನು ಅವಲಂಬನ ಮಾಡಿಯ ಉದರಾನ್ನವನ್ನು ಸಂಗ್ರಹಿಸಬೇಕಾಗಿ ಬಂದರೆ-ಪರಾನ್ನದಿಂದ ನಾನು ಜೀವನಧಾರಣೆಯನ್ನು ಮಾಡಿಕೊಳ್ಳಬೇಕಾಗಿ ಬಂದರ-ತರುತಲದಲ್ಲಿ ನಿವಾಸವೂ, ಅನಂತವ್ಯಾಸಿ ನಕ್ಷತ್ರದಂತ ಆಕಾಶವೇ ನನ್ನ ಏಕಮಾತ್ರ ಆಶ್ರಯಸ್ಸುನವಾಗಿದ್ದರೂ ನಿನ್ನ ಸಹವಾಸದಿಂದಲೇ ನನಗಲ್ಲವೂ ಸುಖಮಯವಾಗಿ ತೋರುವುದು, ನಿನ್ನ ಮೊಗದ ನಗುವಿನಿಂದ ನನ್ನ ಯಾತನೆಗಳನ್ನೆಲ್ಲ ಮರೆವೆನು. ಅದರೆ ಶತಾವನೆ ನೀನು ನನ್ನನ್ನು ಪ್ರೀತಿಸುವೆನೆಂದು ಒಮ್ಮೆ ನಿಶ್ಚಯವಾಗಿ ಹೇಳು ?' ಎಂದು ಕರಗಿದಳು. ಪ್ರತಾಪಸು ಸಸ್ನೇಹದಿಂದ ಕನಲಿಯ ಆ ಆಯುಕ್ತವಾದ ಮುಖ ವನ್ನು ಚುಂಬಿಸಿ ನಾನು ನಿನ್ನನ್ನು ಪ್ರೀತಿಸುವನೆಂರು ನನ್ನನ್ನು ಕೇಳಿ ತಿಳಿದು ಬೇಕಾದುದೇನೂ ಇಲ್ಲ. 'ಕರುಳಿ ನನ್ನ ಮೇಲೆ ವಿಕಸವೇ ಇಲ್ಲವೆ ??? ಎಂದನು. ಕಮಲೆಯು ಲಜ್ಜಿತರಾಗಿ ಮೃದುನಗೆಯಿಂದ " ಇದ್ದೇ ಇದೆ. " Jಂದಳು. - -