ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೈರಾತಪರ್ವ ಸಂಧಿ ೬} ತಾನೆ ಶಿವನೋ ಮೇಣು ಶಿವನ ಧ್ಯಾನ ತನಗ ತದನುಸಂ ಧಾನಕಿದು ಜವನಿಕೆಯೋ ಜೀವಾತುಮನ ಜಂಜಡವೊ | ಧ್ಯಾನವೋ ಮೇಣ ದೈತವೋ ತ ಜ್ಞಾನಕರ್ತುವೊ ತ್ರಿಪುಟರಹಿತನೊ ತಾನು ಮೇಣೆನಲಾಯ್ತು ಚಿತ್ರದ ತುದಿ ಯರ್ಜನನ || ೬ ಮುನಿಯಿದೇ ಚಿತ್ರವಾಯ್ತು ಜನನ ಚಿತ್ತದಲೇನು ತಾಮಸ ಜನಿತಕರ್ಮವೋ ಶುದ್ಧ ತಮ್ಮ ಜ್ಞಾನಜಲಧಿಯಲಿ | ಮನಮುಟಗಿ ಮಗುವನ್ನು ಶಿತಿಕಂ ಠನಲಿ ಶಸ್ಸು )ವನು ಬೇಡಿದ ನೆನಲು ಜನಮೇಜಯಗೆ ವೈಶಂಪಾಯಮುನಿ ನುಡಿದ 1 || V ಅರಸ ಕೇಳ್ಳ ರಾಜಸಾಂತಃ ಕರಣವದು ಕಾಕನಿದ್ಧಿ ಸುರಣಗೋಸುಗ ತಪವಲೇ ರಾಜಾಭಿಲಾಷೆಯಲಿ | ಹರಚರಣನಿಪ್ತಚೇತಃ ಸ್ಪುರಣೆ ತತ್ಪರಿಯಂತವುಕ್ಕಿತು ಪರಮವನ್ನು ನಿಜಸ್ಸಭಾವಕೆ ಚಿತ್ರವೇನೆಂದ | ಮೇಲೆ ಮೇಲೀತನ ತಪೋಸ್ಟ್ ಜ್ವಾಲೆ ಜಡಿದುದು ತಡೆದುದನ್ನ ಸಾಳಿಯಲಿ ಸೈವರಿವ ಸೂರ್ಯಾಚಂದ್ರಮಪ್ರಭೆಯ | ಢಾಳಿಸುವ ಪರಿಧ ತಮನಿಕ ರಾಳ ತೇಜೋಗರ್ಭತವದೂ ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳಂದ || ೧೦ 1 ಮುನಿಯಿಂತೆಂದ ನಸುನಗುತ, ಚ,