ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

72 ಮಹಾಭಾರತ [ಅರಣ್ಯಪರ್ವ ಈತನುಗ್ರತಪಃಪ್ರಭಾವಿ ಖ್ಯಾತಿ ವಿಗಡಿಸಿತಖಿಳಿಕ ವಾತವನು ಸೋತವನು ಕೌರವನೊ ಯುಧಿಷ್ಟಿರನೊ | ಈತನೀರನಸ್ತ್ರ ವನು ಕೈ ಯಾತುಕೊಂಡರೆ ಬಳಿಕ 'ಪುನ್ನಪ ಜಾತರಿದಿರೇ ಕೇಳು ಜನಮೇಜಯ ಮಹೀಪಾಲ || ೧೧ | ಏನನೆಂಬೆನು ಪಾರ್ಥನುಗ್ರತ ಪೋನಿದಾಘಜಲೆಯನುಸಂ ಧಾನವನು ತತ್ಪರಿಸರದ ಪಾವನತಪೋಧನರ | ಮನವಡಗಿದುದು ಜಪಾನು ಪಾನ ಬಿಡೆ ಬೀಸಿತ್ತು ಸಮಾಧಿ ಧ್ಯಾನ ಸೀಕರಿಯಾಯ್ತು ಸಾರವಿಚಾರ ಶವಸಹಿತ || ೧೦ ಅರ್ಜನನ ಧ್ಯಾನಕ್ರಮವನ್ನು ತಿಳಿದು ಋಷಿಗಳ ಅಸೂಯ. ಶ್ರುತಿಯಲುಳ ತಗ್ಗಿತು ವಿವೇಕ ಸ್ಥಿತಿಗೆ ಪಲ್ಲಟವಾಯ್ತು ಮತ್ಸರ ಮತಿಯ ಮೈಲಿಗೆ ಬಿದ್ದು ದಾತ್ಮಜ್ಞಾನದೃಷ್ಟಿಯಲಿ | ಧ್ವತಿಯವರ ಬಾಹೆಯಲಸೋಯಾ ಸತಿಯ ಕಾಹಿಯ ಮನದಲಿರ್ದರು ಯತಿಗಳತನ ತಪದ ತೇಜದ ಹೊದರ ಹೊಯ್ಲಿನಲಿ ॥ ೧೩. ಕೋಪವ ರಟಿಸಿತಾಧಿಭೌತಿಕ ತಾಪ ತಳತುದು ಹೃದಯವೀಶ್ವರ ರೂಪವನು ಮುಚ್ಚಿದುದು ಮಾಯಾಮೋಹಮುದ್ರೆಯಲಿ | ಶಾಸಭೀತರಹಮ್ಮಮತೆಯ ಕೈ ತಾಪರಾಧರು ಪ್ರಕೃತಿಗುಣಯ ಜ್ಯೋಪವೀತರು ಮೆಸಗಿದರು ಮುನಿಗಳು ತಪೋವನವ || ೧೪ ನೀ