ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

15 ಸಂಧಿ } ಕೈರಾತಪರ್ವ ಆಡಿದೊಡ ನಾದ ಮುನಿಗಳೂಯೆಯ ಮಾಡಿದವರಿದ ನಿಮ್ಮಡಿಗೆ ನಾ ವಾಡದಿರ್ದೊಡ ಬಿಸಿಲರಾಶಿಯನುರಿಯ ಸೂತಕವ | ಕೂಡಿತೆನ್ನಯ ಕರ್ಮಗತಿ ತಪ ಗೇಡಿಯನು ಬಿಡದೆಬ್ಬಿಸೆಮಗೆಡೆ ಮಾಡಿಕೊಡಬೇಕೆಂದು ವೆಲ್ವಿಕ್ಕಿತು ಮುನಿಸ್ತೋಮು || ೨೩ ಮತ್ತೆ ನಮ್ಮನು ಪಿಸುಣರೆಂದೇ ಚಿತ್ತವಿಸಲಾಗದು ತಪೋವನ ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ | ಇತ್ತಲೊಂದು ತಪೋವನವ ನವು ಗಿತ್ತು ಕರುಣಿಸು ಮೇಳೋಕಾರಿಯ ನೆತ್ರಿ ಕಳ ಕಾರುಣ್ಯನಿಧಿ ಯೆಂದುದು ಮುನಿಸ್ತೋಮ || ೨೪ ಆಗ ಈಶ್ಚರನು ಜ್ಞಾನದೃಷ್ಟಿಯಿಂದ ಅರ್ಡ್ನನೆಂದು ತಿಳಿದು ಮುನಿಗಳಿಗೆ ಅಭಯವನ್ನು ಕೊಟ್ಟುದು. ಕೇಳುತವನಾರೊ ಯೆನುತ ತತೆ ಮಳೆ ವಿಮಲಜ್ಞಾನದೃಷ್ಟಿಯೊ ೪ಾಳನಗದನು ಮನದೊಳಗೆ ನಮ್ಮವನಲಾ ಯೆನುತ | ಬಾಲಹಿಮಕರಕಿರಣದೊಡನೆ ಸ ಮೇಳವಹ ನಗೆ ಮಿನುಗೆ ಮುನಿ ಜಾಲವನು ನೋಡಿದನು ಸುರಿದನು ಕೃಪೆಯ ತನಿರಸವ | ೦೫ ಅದೆನನಂಜದಿರಿ ಹುಯ್ಯಲ ಬುದೆ ತಂದಿರಿ ನಿಮ್ಮಗೆಲವಿಂ Tಆಗುವವನವ 1 ನಲ್ಲಿ ಬೇಯಿಸುವಾತನಂಘವಣೆ | E = a s 1 - e 1 ಗೆರಡಖಗೆವವ, ಚ,