ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ಮಹಾಭಾರತ [ಅರಣ್ಯಪರ್ವ ಅಜುಹಲೇಕೆ ಭವತ್ತಪೋವನ ನಟಿ ನಿಮಗೆ ನಾನವನನೆಬ್ಬಿಸಿ ತೆಂಹ ಮಾಡಿಸಿ ಕೊಡುವೆನೆಂದನು ಪುರಧ್ವಂಸಿ || ೦೬ ಏತ ನೀವಾಶ್ರಮಕೆ ಹೋಗಿ ಛ ಡಾಳಿಸಲಿ ಮುನಿವರನ ತಪವಿ ನೈಲೆ ಸಾಕೆಂದಭಯವಿತ್ತ ಕರಾಂಬುಜವ ನೆಗಹಿ | ಬೇಟೆಗಾಗಿ ಸರ್ವರನ್ನೂ ಸಿದ್ಧಪಡಿಸಿಂದು ನಂದೀಶ್ವರನಿಗೆ ಶಿವನ ಅಪ್ಪಣೆ ಮತ್ತು ಡಂಗುರ, ಬೀಟುಕೊಟ್ಟನು ಸಕಲಮುಸಿಜನ ಜಾಲವನು ಕರೆ ಭೂತನಿಕರವ ಮೇಳವಿಸಜಿಂದು ನಂದೀಶರಗೆ ನೇಮಿಸಿದ | ಅರಸ ಕೇಳ ಬೇಂಟಿಯೆಂದೀ | ಶರನ ಕಟಕದಲಾಡಿದುದು ಡಂ ಗುರದ ದನಿ ಡಾವರದಲೈದಿತು ನಿಖಿಳಭೂತಚದು 11 ಈಶ್ವರನು ಕಿರಾತವೇಷವನ್ನು ತಾಳಿದುವು ಪರಮಕರುಣಾಸಿಂಧು ಭಕ್ತರ ಪೊರೆವ ಭರದಲಿ ಭೂರಿಮೃಗಯಾ ಚರಣೆಗೋಸುಗ ತಬರವರರೂಪವನು ಕೈಕೊಂಡ | ov ತೆಗೆದು ತಲೆಮಾಲೆಯನು ಹಸುರಂ ಗಿಗಳ ತೊಟ್ಟನು ಸುತ್ತುವರೆ ಹೀ ಲಿಗಳ ಹರಹಿನ ಪಾರಿವದ ಚಲ್ಲಣವ ವೆಂಠಣಿಸಿ | ಬಿಗಿಜಡೆಯ ಶಶಿಮುಖಕೆ ಪತ್ರಾ ೪ಗಳ ಕಟ್ಟ ಕಿರಾತವೇಷದ ವಿಗಡದೇವರ ದೇವ ಕೊಂಡನು ಚಾಪಮಾರ್ಗಣವ | -೦೯ 1 ಭುವನವನು, ಚ,