ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬) ಕೈರಾತಪರ್ವ' 77. ಬಳಿಕ ಈಶ್ಚರನ ಪರಿವಾರವೆಲ್ಲ ಕಿರಾತರ ರೂಪವನ್ನು ತಾಳಿದುದು ದೇವನನುರೂಪದಲಿ ನಿಂದರು ದೇವಿಯರು ಗುಹಗಣಪತಿಗಳ ಲಾ ವಿನೋದವ ನಾಡಲಳವಡಿಸಿದರು ಶಾಬರವ | ಆವಿಗಡನಂದೀಶ ವೀರಕ ದೇವವರರೇಣುಕಮಹೋದರ ದಾವಶಿಖಿವರವೀರಭದಾದಖಿಳದೇವಗಣ 1 || ೩೦ ಅರಸ ಕೇಳ ಸಪ್ತಮಾತೃಕೆ ಯರು ಮಹೋಪನಿ ತಂಬಿನಿ ಯರು ದಿಶಾದೇವಿಯರು ಶ್ರುತಿವಿದ್ಯಾದಿಶಕ್ತಿಯರು | ಉರಗಿಯರು ವಿದ್ಯಾಧರಿಯರ ಪೈರಿಯ‌ಪ್ರಧಮಂತ್ರದೇವತೆ ಯರು ಪುಳಿಂದಿಯರಾದರು ಮಹೇಶರಿಯ ಬಟಿಸಿನಲಿ | ೩೧ ಧೃತಿ ಮಹೋನ್ನತಿ ತುನ್ನಿ ಪುಷ್ಟಿ ಸ್ಮತಿ ಸರಸ್ಮತಿ ಸಂವಿದಾಯತಿ ಮತಿ ಮನಸ್ಸಿನಿ ಸಿದ್ಧಿ ಕೀರ್ತಿ ಖ್ಯಾತಿ ಮಿತಿ ನಿಯತಿ | ಗತಿ ಕಳಾಮಾನಿನಿ ಕಳಾವತಿ | ರತಿ ರಸವತಿ ಚಂಡಿ ಜಯೆ ಮಧು ಮತಿ ಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ ೩೦ ಮಾರಿ ಚಾಮುಂಡಾ ಸ್ಮಶಾನಾ ಗಾರವತಿ ವರಕಾಳರಾತ್ರಿ ಮ ಹೀರಮಣಿ ಜಯಲಕ್ಷ್ಮಿ ಯೋಗಿನಿ ಯಜ್ಞ ಶಕ್ತಿಗಳು | ವೀರಸಿರಿ ವನಲಕ್ಷ್ಮಿ ಶಾಕಿನಿ ವಾರಿದೇವತೆ ಡಾಕಿನೀಮುಖಿ ಭೂರಿಶಕ್ತಿಗಳ್ಳದೆ ಶಬರಿಯರಾಯು ನಿಮಿಷದಲಿ || ೩೩ | ಭೂತಗಣ, ಟ 3 ರಾಯಪರನ, ಚ, ಟ,