ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬] ಕೈರಾತಪರ್ವ ಜಯಜಯೆಂದುದು ನಿಖಿಳಜಗ ಶ್ರುತಿ ಚಯ ಛಡಾಳಿಸಿ ಹೋಗುತಿರ್ದುವು ನಯನಗೋಚರವಾಯು ಸಾಕ್ಷಾತ್ಪರಮಶಿವತತ್ತ್ವ | ಲಯದ ಜನನದ ಸುತಿಯ ಸಂಸ್ಕೃತಿ ಅಯಸಮುದವ ಸುತ್ರಿದು ಕಳ ನಿ. ರ್ಭಯವು ಭಕ್ತರಿಗೆಂಬವೊಲೆ ಮಸಗಿತು ಮಹಾಶಬ್ದ | ೩y ಕಿರಾತ ವೇಷಿಯಾದ ಈಶ್ಚರನು ಸಪರಿವಾರನಾಗಿ ಇಂದ್ರ ಕೀಲಕ್ಕೆ ಬಂದುದು. ಹೇwವರೆ ರೋಮಾಂಚನವಲಾ ಕೇಳು ನೃಪ ಕೈಲಾಸವಾಸಿಯ ಲೀಲೆಯನು ಸಿಜಭಕ್ತಜನಸಂದರ್ಶನಾರ್ಥವಲ 1 ಆಳು ನಡೆತಂದಿಂದ್ರಕೀಲದ ಶೈಲವನು ಬೆಳಿಸಿತು ಮಹಾದ್ಭುತ ದೇಟಿಗೆಯನೇನೆಂಬೆನೆ ಕೈರಾತವಿಭ್ರಮವ || ಈ ರಭಸವನ್ನು ಮೂಕದಾನವನು ಕೇಳಿ ಹಂದಿಯ ರೂಪವನ್ನು ತಾಳಿ ಬಂದುದು, ಇಂಬಿನಲ್ಲಿಹ ಮೂಕದಾನವ ನೆಂಬನೊಬ್ಬನ ತನ್ನಹಾದಿನಿ ತಂಬವನದ ನಿಕುಂಜದಲಿ ನಿರ್ಭಯವಿಹಾರದಲಿ || ಚುಂಬಿಸಿತು ಬಲುರಭಸವದು ವಿಲ ಯಾಂಬುಧಿಯ ಕಳಕಳವೆನೆ ಸುರರ ತಿಂಬೆಹಣವೆನುತ ಖಳನಾಲಿಸಿವನಾಧ್ರನಿಯ || ರ್೩ 8o ಹಂದಿಯಾದನು ದನುಜನಾಗಿರಿ ಕಂದರವ ಹೊಣವಂಟು ಬೇಟೆಯ ಮಂದಿಯೊಳಗಡಹಾಯುಶೆತ್ತಿದನಡ್ಡಬಿದ್ದವರ |