ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬]. ಕೈರಾತಪರ್ವ 103 ಜಯ ಜಗತ್ಯ ನಾಥ ಭಕ್ತಾ ಶ್ರಯ ಸದಾಶಿವ ಸಾಧುವಲ ಲಯವಿಹೀನ ಮಹೇಶ ಮನ್ಮಥಹರ ಮಹಾದೇವ | ಭಯರಹಿತ ಭಾಳಾಕ್ಷ ಲೋಕ ವ್ಯಭವನ ದುರ್ಲಕ್ಷ ದೇವ ತ್ರಯನಮಸ್ಕೃತ ನಿಗಮಸತ್ತ ಕರುಣಿಸುವುದೆಂದ || v೨ ದೇವ ದೇವ ಕೃಪಾಂಬುನಿಧಿ ಭ ಕಾವಲಂಬನ ಭಕ್ತದೇಹಿಕ ಸೇವಕಪ್ರಿಯ ಭೂತಭಾವನ ಭಾವನಾತೀತ | ದೇವವಂದಿತ ಕಾಲರೂಪ ಮ ಹಾವಿಭವ ಭಯರಹಿತ ಪಾವನ ಸಾವಕಾಂಬಕ ಶ್ರುತಿಕುಟುಂಬಿಕ ಕರುಣಿಸುವುದೆಂದ 0 v೩ ಸರ್ವಗತ ಸರ್ವಜ್ಞ ಸರ್ವದ ಸರ್ವಭಾವನ ಸರ್ವತೋಮುಖ ಸರ್ವಪೂಜಿತ ಸರ್ವ ಸಾಧಕ ಸರ್ವಗುಣನಿಳಯ | ಸರ್ವ ಸರ್ವಾಶಯ ಸಮಾಹಿತ ಸರ್ವಮಯ ಸರ್ವೆಶ್ವರೇಶ್ವರ ಸರ್ವದುಃಖಾಸದ ಮಹೇಶ್ವರ ಕರುಣಿಸುವುದೆಂದ | vr೪ ರೂಪರಹಿತಸರೂಪ ನಿರ್ಮಳ ರೂಪ ವಿಶ್ವಾಧಾರ ಸದಸ ರೂಪ ವಿಮಲವೋವರೂಪಕ ಸರ್ವತೋರೂಪ | ರೂಪರಸಗಂಧಾದಿವಿಪಯಸ ರೂಪ ರೂಪಾತೀತ ಸಂವಿ ರೂಪ ವಿಮಲವಿರೂಪಲೋಚನ ಕರುಣಿಸುವುದೆಂದ || VH