ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

105 ಸಂಧಿ ೭) ಕೈರಾತಪರ್ವ ಈಶ್ವರನನ್ನು ಕುರಿತು ಪರಿಪರಿಯಾಗಿ ಆರ್ಜನನ ಪ್ರಾರ್ಥನೆ ರಚಿತವಾಯ ವಿಮಾಯ ಮಾಯಾ ನಿಚಿತ ಮಾಯಾಧಾರ ಮಾಯಾ ರುಚಿತ ಮಾಯಾರೂಪ ಮಾಯಾಮಯ ಜಗನ್ನಾಯು | ರಚಿತತೇಜೋಮಯ 1 ಹಿರಣ್ಯ ಪ್ರಚಯತೇಜ ಸುತೇಜ ಗೌರೀ ಕುಚಯುಗಾಂಕಿತವಹ ಲಕ್ಷಿಸಿ ಕರುಣಿಸುವುದೆಂದ | ಹರ ಹರಾ ಶ್ರಿಮೂರ್ತಿರೂಪವ ಧರಿಸಿ ಯತುಳಮಹಾಮೂರ್ತಿಯ ಧರಿಸಿ ಯನುಪಮವಿಶಮೂರ್ತಿಯ ಧರಿಸಿ ರಂಜಿಸುವ | ಪರಿಯನರಿವವರಾರು ದೇವಾ ಸುರಮುನೀಶರಿಗರಿದು ವರವನು ಕರುಣಿಸಲು ಬಂದ್ರೆ ಮಹಾದೇವೆಂದನಾಪಾಥ~ li ದೇವ ಸುರದನುಚೇಂದ್ರವಂದಿತ ದೇವ ಮನುಮುನಿನಿಕರಪೂಜಿತ ದೇವ ತತ್ವಾಕಾರ ಭಾವಿಪೊಡೆ ಬಹುಗುಣನಾಮ 3 || ದೇವ ಸಕಾರದಲಿ ನಿಜವ ಕ್ಯಾವಳಿಯನುದ್ಧರಿಸುವ ಮಹಾ ದೇವ ಕರುಣಿಸಿದ್ರೆ ಯನಾಥಂಗೆಂದನಾಪಾರ್ಥ || ಹರನೆ ಗಂಗಾಧರನೆ ಗಿರಿಜಾ ವರನೆ ಶಶಿಶೇಖರನೆ ದಕ್ಷ ಧರಹರನೆ ಶಂಕರನೆ ನಿಜಭಕ್ತರ ಮನೋಹರನೆ | ಡತಿನಿರಾಕಾರ ಚ | 1 ಕುಚಿಸತೇಜೋಖಲ ಚ, ARANYA PARVA 14