ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೭] ಕೈರಾತಪರ್ವ _109 ಶಿರಿ ಸರಸ್ವತಿ ದುರ್ಗೆ ಚಂಡಿಯರೆಂಬನಾಮದಲಿ | ಚರಿಸುತಿಹ ನಿನ್ನೇಕಶಕ್ತಿಯು ಪರಿಯನರಿವವರಾರೆನುತ ತ ಚರಣಕಮಲಕ್ಕೆ ಬಿಗಿ ಪುಳುಕಿತನಾದನಾಪಾರ್ಥ | ೧oಳ ಕಂಜನಾಭನ ಮೈದುನನೆ ಬಾ ಅಂಜದಿರು ನಿನಗಾಂತರಿಪುಗಳ ಭಂಜಿಸುವ ಸಾಮರ್ಥ್ಯದನುವನು ತಳದು ರಂಜಿಸುವ | ಅಂಜನಾಸ್ತ್ರ ವನಿತ್ತೆ ಮಗನೆ ಧ ನಂಜಯನೆ ನಿನಗೆಂದು ಕರುಣದಿ ಮಂಡ್‌೪ರವದಿಂದ ತಕ್ಷಸ ವನು ಬೆಸಸಿದಳು | ೧೦೫ ಒಂದುದಶಶತಸಾವಿರದ ಹೆಸ ರಿಂದ ಅಹವು ಕೋಟಿಯಗಣಿತ ದಿಂದ ನಿನಗಾಂತಧಟರಿಪುಗಳು ತಿಂದು ತೇಗುವುದು | ಎಂದು ಬೆಸನನು ಬೇಡುವುದು ತಾ ನೊಂದು ಶರರೂಪಾಗೆನುತ ಮುದ . ದಿಂದ ವರಮಂತ್ರೋಪದೇಶವನಿತ್ತಳುನಗೆ || ದೇವಿಯರು ಕೃಪೆಯಿಂದ ಪಾರ್ಥಂ ಗೋವಿ ಕೊಟ್ಟಿರು ದಿವಬಾಣವ ನೋವಿ ಗಣಪತಿ ತಾನು ಕೊಟ್ಟನು ಜಯಮಹಾಶರವ | ಆವಜನ್ಮದ ಸುಕೃತಫಲವಿದು ತೀವಿತೋ ಪಟುಗುಣಗೇನುತ್ತವೆ ದೇವತತಿ ಕೊಂಡಾಡುತಿರ್ದುದು ಭೂಪ ಕೇಳಂದ || ೧೦೭ ಆಗ ಗಣೇಶ ಷಣ್ಮುಖರಿಂದ ಅಸ್ತ್ರ ಲಾಭ ಕರಿಮುಖನ ಪ್ರಣುಖನ ಚರಣ ಅಗಿ ನುತಿಸುತ್ತಿರಲು ಪಾರ್ಥನ