ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೭] ಕೈರಾತಪರ್ವ 113 ಖಳಿಕ ಈಶ್ವರನು ಕೈಲಾಸವನ್ನು ಕುರಿತು ತೆರಳಿದುದು, ಪುರಹರನು ಕರೆದರ್ಜನನ ಸುರ ಪುರಕೆ ಪೋಗುತೆ ನೀನು ಬತಿಕಾ ಸುರಸಮಿತಿಗಳ ವೈರಿಗಳ ವಧಿಸೆಂದು ಬೆಸಸುತ್ತ | ಹರಿಯಜರುಸಹಿತ ಭವ ರಜತಾ ಚಲಕೆ ಬಿಜಯಂಗೈದನಿತ್ತಲು ನರನು ಸೆವೆಅಗಾಗಿ ಚಿಂತಾಚಿತ್ರದಂತಿರ್ದ || ಆಗ ಅರ್ಜುನನ ಪಶ್ಚಾತ್ತಾಪ. ಹರನ ಕೃಪೆಯಂ ಪಡೆವುದರಿದಾ ದರಿಸುವರೆ ಶಸ್ಸು ಭಿಲಾಷೆಯೆ ಮರುಳತನದಲಿ ವ್ಯರ್ಥನಾದೆನಲಾ ಮಹದೇವ | ಧರೆಯು ಕಾವಿತವೆಂದು ಸುಖವನು ಮದನಕಟಕಟಾ ದುರಾಗ್ರಹ ಪರಿವೃತಂಗೆ ಸುಬುದ್ದಿಯೇಕಹುದೆಂದನಾಪಾರ್ಥ | ೧೧೩ ಹರನು ಮಾಡುವುದೇನು ಕರ್ಮದ ತರವು ನಮಗರಿಯಾಗಿ ತಾಗಲು ಹರನು ಪಾಪದ ಪುಣ್ಯದೊಡಲಿಗೆ ಸಾಕ್ಷಿರೂಪನಲೆ | ಧರೆಯೊಳಗೆ ಶತಕೋಟಿಜನ್ಮಾಂ ತರವು ಮಾಡಿದ ಪಾಪಪುಣ್ಯವು ನರರ ಬೆನ್ನಲಿ ಬಹುದು ಹುಸಿಯಲ್ಲೆಂದನಾಪಾರ್ಥ ॥ ೧೧೪ ಎತ್ತಿದೀಬಲುಚಲವು ನೆಲೆ ತಾನೇ ನುತ್ತರಿಪುದೀಕ್ಷತ್ರಧರ್ಮವ ದುತ್ತರೋತ್ತರವಹುದು ಮತ್ತಾಚಲದ ಬಲುಹಿಂದ | ಮತ್ತೆ ಬಹುಮಾತೇಕೆ ಯಗ್ರಹ ನಿತ್ತ ಬೆಸದಿಂ ನಡೆದೆನೆಂಬ ಸು ವೃತ್ತವದೆ ಸರ್ತಿಸಾಧನವೆಂದನಾಪಾರ್ಥ | ೧೧೫,