ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

11] ಸಂಧಿ '] ಇಂದ್ರಲೋಕಾಭಿಗಮನಪರ್ವ _111 ಮರುಳದೇವಾರ್ಚನೆಯೊ ಕನಸಿನ 1 ಶಿರಿಯೊ ಶಿಶುವಿನ ಕೈಯ್ಯ ರತ್ನವೊ ಹರಿಕರದ ಮಾಲೆಯೊ ಮದ್ಯವಿವೇಕವಿಭ್ರಮವೋ | ಹರನನೀಚರ್ಮಾಷ್ಟಿಯಲಿ ಗೋ ಚರಿಸಿ ಬೇಡಿದುದಂಬು ಮರ್ತ್ಯರೋ ೪ರವು ಮರುಭಾಸೆನ್ನ ಪುಣವೆನುತ್ತ ಬೆಳಗಾದ || ಆಗ ವರುಣನ ಆಗಮನ ಅರಸ ಕೇಳದ್ಭುತವೆನಿಲು ಚರಮದಿಗ್ಯಾಗದಲಖಿಳಜಲಿ ಚರನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ | ಸುರನದೀನದಕೊಟಗಳ ಸಾ ಗರದ ಪರಿವಾರದಲಿ ಬಂದನು ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ | ೩ ವಿಕಟರಾಕ್ಷಸಯಕ್ಷಜನಗು ಪ್ರಕರು ಕಿನ್ನ ರಗಣಸಹಿತ ಪು ಏಕದಿ ತಂದನು ಧನೇಶ್ಚರನಾತಪೋವನಕೆ | ಸಕಲಪಿತೃಗಣಸಹಿತ ದೂತ ಪ್ರಕರಧರ್ಮಾಧ್ಯಕ್ಷರೊಡನಂ ತಕನು ಬೆಳಿಸಿದನಿಂದ್ರಕೀಲಮಹಾಮಹೀಧರವ ೭ || ಆಗ ಇಂದ್ರನು ಭೂಲೋಕಕ್ಕೆ ಬರುವಿಕೆ, ಹಿಡಿದ ಸಾಲಿನ ಸತ್ತಿಗೆಯ ಬಲ ಕೆಡಕೆ ಕೆದಕುವ ಸೀಗುರಿಯ ಮುಂ ಗುಡಿಯ ವಿದ್ಯಾಧರಮಹೋರಗಯಕ್ಷಕಿನ್ನರರ ೩ || 1 ಕಳ್ಳನ, ಡ, 2 ವನಾಂತರವ ಡ, 3 ರಾಕ್ಷಸರ , ಡ. ARANYA PARVA 15