ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ 117 ಎಲ್ಲಿಯಮರಾವತಿ ನರಾಧಮ ರಲ್ಲಿ ನಾವೀರನ ಕರುಣದ ಭಾವಣೆಯಲ್ಲಿ ಭಾಗ್ಯರೈಸಲೆ ಯೆಂದನಾವಾರ್ಥ || ೧೬ ಅರ್ಜನನು ಹೊರಡುವಾಗ ವನದಲ್ಲಿದ್ದವರನ್ನು ಆಜ್ಞೆ ಕೇಳಿದುದು, ಎನುತ ತೇರಿನೊಳೊಂದು ಕಾಲಿ ಟ್ರನು ಧನಂಜಯನಿಂದ್ರಕೀಲದ ಬನಕೆ ಕೈಮುಗಿದೆಅಗಿ ನುಡಿದನು ಮಧುರವಚನದಲಿ | ಮುನಿಜನವೆ ಪರ್ವತವೆ ಪಂಕಜ ವನವ ತರುಲತೆ ಗುಲ್ಮಖಗಮೃಗ ವನಚರರೆ ತಾ ಹೋಗಿ ಬಹೆನ್ನೆ ನಿಮ್ಮನುಜ್ಞೆಯಲಿ | ೧೬ ಆರ್ಜನನು ರಥದಲ್ಲಿ ಕುಳಿತ ಬಳಿಕ ರಥವನ್ನು ವೇಗದಿಂದ ಬಿಡುವಿಕೆ, ಎಂದು ರಥವೇರಿದನು ಪಾರ್ಥ ಪು ರಂದರನ ಸಾರಥಿ ಗುಣ್‌ಘವ ನೋಂದುನಾಲಿಗೆಯಿಂದ ಹೊಗಳಿದನಾಧನಂಜಯನ | ಗೋಂದಣದ ವಾಷೆಗಳನೆಲ್ಲವ ನೋಂದುಗೂಡಿ ಕಿರೀಟ ದೃಢವಾ ಗೆಂದು ಮಾತಳಿ ಚಪ್ಪರಿಸಿದನು ಚಪಲವಾಜೆಗಳ | ಆವ ಜವವೇನೆಂಬ ಗತಿ ಮೇ ಣಾವದೃಢ ವೇಗಾಯತನ ತಾ ನಾವ ಸೂಟಿಯದಾರು ಬಲ್ಲರು ವಹಿಲವಿವರಣವ | ತೀವಿತಾಕಾಶವನು ಹೇವಾ ರಾವವೀತನ ಹುಂಕೃತಧ್ವನಿ ನಾವಿಗಡರಥಚಕ್ರಚೀತ್ಕೃತಿಚಪಳನಿರ್ಘೋಷ |