ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

128 ಮಹಾಭಾರತ (ಅರಣ್ಯಪರ್ವ ಲಕ್ಷ ಜಂಬೂದ್ವೀಪವಾಪರಿ ಲಕ್ಷ ಲವಣಸಮುದ್ರ ನಾಲುಕು ಲಕ್ಷ ಪ್ರದೀಪ ಇಹ್ಮಸಮುದ್ರಪರಿಯಂತ | ಅಕ್ಷವೆಂಟು ಸುಶಾಲ್ಮಲಿಯು ಸುರೆ ಲಕ್ಷ ಪ್ರೊಡಠ ಮೃತಸಮುದ್ರವು ಲಕ್ಷ ಮೂವತ್ತೆರಡು ಕೌಂಚದೀಪ ದಧಿಗೂಡಿ | H೬ ಲಕ್ಷ ತಾನಲವತ್ತು ನಾಲ್ಕಾ ಗಿಕ್ಕ ಸಾಗರ ಕ್ಷೀರಕೋಟಿಯ ಲಕ್ಷ ಯಿಪ್ಪತ್ತೆಂಟು ಪುಷ್ಕರ ಸುಜಲ ವೊಂದಾಗಿ | ಮಿಕ್ಕಕೆಟಯದ ಮೇಲಣ ಲಕ್ಷದೈವತ್ತಾರು ಯೋಜನ ನಕ್ಕು ಹೇವುದ ಭೂಮಿ ಲೋಕಾಲೋಕಪರಿಯಂತ 1 || ೫೭ ಹತ್ತುಲಕ್ಷವು ಹೀನವಾಗಿ ಪ್ಪತ್ತು ಕೋಟಿಯ ಹರಹು ಪೂರ್ವದ ಸುತ್ತು ಮೇಲಾಗಿಹುದು ಗರ್ಭೋದಕದ ಪರಿಯಂತ | ಇತ್ಯ ಸುರಗಿರಿಯಿಂದ ಹಿಂದಿ | ಪ್ಪತ್ತುಕೊಟಿಯು ಕಡೆ ನೋಡೆ ಧ ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ಕೇಳ೦ದ || ವರುಷ ತೊಂಬತ್ತಾಗಿಹುದು ವಿ ಸ್ವರದ ಜಂಬೂದ್ವೀಪ ವೊಂದೇ ವರುಷ ವೇಟಾಗಿಹುದು ಶತಸಂಖ್ಯಾತವಾದೀಪ | ನಿರುತಕಡೆಯ ದೀಪವೆಂಬುದು ವರುಷವೆರಡಾಗಿಹುದು ಮಾನಸ ಗಿರಿಯದ ನಡುವಿಕಾದು ಚಕ್ರದ ಕಂಬಿಯಂದದಲಿ || ೫ರ್{ -..---- ---- --- 1 ಗಿರಿಸಹಿತ, ಚಿ.