ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

199 ಸಂಧಿ w) ಇಂದ್ರಲೋಕಾಭಿಗಮನಪರ್ವ ವರುಷವೆರಡಾಗೊಪ್ಪುತಿಹ ಪು ಪ್ರರದ ನಡುವಣ ಮಾನಸೋತ್ತರ ಗಿರಿಯುದಯವೈವತ್ತು ಸಾವಿರಹರಹು ಅಹವಲೆ 1 | ಹರಿಕುಮಾರಕ ಕೇಳಿ ಯ 2 ಗಿರಿಯ ಶಿಖರದ ಮೇಲೆ ದಿಗ್ಗೆ ವರ ಪುರಂಗಳ ಶಿರಿಗೆ ನೆಲೆವನೆಯಾಗಿ ಮೆರೆದಿಹುವು | ೬೦ ಅಷ್ಟದಿಕ್ಷಾಲಕರ ಪುರಗಳು, ಸುರಪನದುವೇ ಸ್ವರ್ಗಸಾರವು ನಿರುತದಲಿ ಸಂಯಮನಿಯೆಂಬಾ ಪುರವು ಕಾಲನ ನಗರಿ ತೆಂಕಲು ಪಶಿ ಮಾದ್ರಿಯಲಿ | ವರುಣನದು ಶುದ್ದಿಮತಿ ಯಕ್ಷೆ ಕರಗೆಸೆವುದಾಕಾಂತಿಮತಿ ಶಿಖಿ ನಿರುತಿನುರುದೀಶಾನ್ಯರಿಗೆಯವರವರ ನಾಮದಲಿ || ಉರಗನಾಳಾಂಬುಜಕುಸುಮವೀ ಧರಣಿ ಕರ್ಣಿಕೆ ಮೇರುಗಿರಿ ಕುಲ ಗಿರಿನಗಂಗಳು ಬಳಸಿ ಕೇಸರದಂತೆ ಮೇದಿಹುವು | ಸರಸಿರುಹಭವನದಲ್ಲಿ ಮಧ್ಯದೊ ೪ರಲು ಭೂತಳವೈದೆ ಮೆರೆವುದು ಶಿರಿಮಹಾವಿಷ ವಿನ ನಾಭೀಕಮಲದಂದದಲಿ ! ಧರೆಯ ವರುಷದೀಪಗಿರಿಗಳ ಶರಧಿಗಳ ಸುರತೈಲದಗ್ರದ ಹರನ ಚತುರಾನನನ ಪಟ್ಟಣದಿಂವ ತಿಳುಹಿದೆನು | 1 ತದ್ದಿ ಗಣ, ಚ, 2 ಪಿರಿದು ಪುಣ್ಯಶ್ಲೋಕ ಕೇಳಾ, ಚ, ARANYA PARVA