ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩ ಸಂಧಿ v] ಇಂದ್ರಲೋಕಾಭಿಗಮನಪರ್ವ 131 ಕರಸಹಸ್ರನ ರಥಕೆ ಹೂಡಿದ ತುರಗ ಛಂದೋಮಯವು ಸಾರಥಿ ಯುರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು | ವರವರೂಥದ ಮಧ್ಯದೊಳು ವಿ ಸ್ವರದ ಮಣಿಪೀಠದಲಿ ಮಿಗೆ ದಿನ ಕರನು ಗ್ರಹಭವನಕ್ಕೆ ತಾನಾಧಾರನಾಗಿಹನು || ೬೭ ಸೂರ್ಯಮೊದಲಾದಗಳ ಗ್ರಹಸ್ಥಾನವು ಹರಿ ತರಣಿಗಿಂದುವಿಗೆ ಕರ್ಕಟಿ ಧರಣಿಜಂಗಜ ವೃಶ್ಚಿಕವು ಹಿಮ ಕರನ ತನಗೆ ಮಿಥುನ ಕನೈ ಬೃಹಸ್ಪತಿಗೆ ಚಾಪ | ಪಿರಿಯರುನ್ನತುಲೆ ವೃಷಭದಾನವ ಗುರುವಿನವು ಮೃಗಕುಂಭ ಮಂದಂ ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹುವು || ೬v ಲಕವುರ್ವಿಗೆ ರವಿಯ ರಥ ಶಶಿ ಲಕವೆರಡು ತಿಕ್ಷಯೋಜನ ಮಿಕ್ಕಿಹುವು ನಕ್ಷತ್ರ ಬುಧನಿಹನೈದುಲದಲಿ | ಲಹವೇಪಾ ಶುಕ್ರ ಕುಜ ನವ ಲಕ್ಷ ಗುರು ಹನ್ನೊಂದುಲಕ್ಷವು ಅಕ ವಸುಧಾತಳಕೆ ಶನಿ ಹದಿಮೂವರೆಲಕ | ವಿದಿತವಿಂತಿದು ಸಪ್ತಮಪ್ರಿಯರ ಸದನವದು ಹದಿನಾಲ್ಕು ಲಕ್ಷವು ಮುದದಿ ನೆಲಸಿಹನಾ ಧುವನು ತಾ ಹದಿನೈದುಲಕ್ಷದಲಿ | ಅದು ಮೇಲಿಹ ವಿಷ್ಣು ಪದದಲಿ ಸದವಳಾತ್ಮಕ ಶಿಂಶುಮಾರನು ಪದುಳದಲಿ ಲೋಕಕ್ಕೆ ಸಲೆಯಾಧಾರವಾಗಿಹನು ||