ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

134 ಮಹಾಭಾರತ [ಅರಣ್ಯಪರ್ವ ಈತನಿಂದ್ರಿಯವಿಜಯಿ ದುಷ್ಕೃತ 1 ಭೀತ 2 ನಿವ ವೇದಾಧ್ಯಯನಪರ ನೀತ ಪರಹಿತನಿವ ಯಥಾಲಾಬೈಕಸಂತೆ | ಈತ ಶುಚಿರುಚಿ ಯಿಾತ ನಿರ್ಮಳ ನೀತ ನಿರ್ಭಯನೀತ ನಿಸ್ಸಹ ನೀತ ರಾಗದೋಷರಹಿತನು ಪಾರ್ಥ ನೋಡೆಂದ | ೬೯ ಇತ್ತ ನೋಡ್ಕ ಸ್ವಾಮಿಕಾರ್ಯಕೆ ತೆತ್ತ ತನ್ನೊಡಲನು ರಣಹಾಗ್ರದೊ ಆಲೈದನೆ ಭೂಮಿಕಾಗೋಧನಾವಳಿಯ | ಇತ್ತವನು ಸತ್ಪುತ್ರರನು ತಾ ಹೆತ್ತವನು ಗೊವಿಪ್ರಬಾಧೆಗೆ ಸತ್ತವನಲೇ ಪಾರ್ಥ ನೋಡುತ್ತಮವಿಮಾನದಲಿ | ಮೇಲೆಮೇಲೈದರೆ ಸುತಾರಾ ಮಾಲೆಗಳವೋಲೆ ರಾಜಸೂಯದ ಮೇಲು ಯಜ್ಞದ ವಾಟೆಮೇಧದ ಭೂರಿಸುಕೃತಿಗಳು | ಕಾಳಗದೊಳರಿಸುವಟಶಿತಕರ ವಾಳಧಾರಾತೀರ್ಥಸೇನ ಪಾಲರೈದರೆ ದೀಪ್ಯಮಾನವಿಮಾನಮಧ್ಯದಲಿ || ಪುರಾತನ ಚಕ್ರವರ್ತಿಗಳನ್ನು ತೋರಿಸಿದುದು, ಈತ ಭರತನು ದೂರದಲಿ ತೋ ರ್ಪಾತನವ ಹರಿಶ್ಚಂದ್ರ ನಳಗ ರೀತಗಳು ಪುರುಕುತ್ವನೀತ ಮೆರುತ್ಯನೃಪನೀತ | ಈತ ಹೈಹಯ ದುಂದುಮಾರಕ ನೀತ ನಹುಷದಿಳೀಪದಶರಥ ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ | vo 1 ಸತ್ತ ಚ. 2 ನೀತ, ಚ