ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ v] ಇಂದ್ರಲೋಕಾಭಿಗಮನಪರ್ವ 135 ಇದೆ ಯಸಂಖ್ಯಾತತೀಶ್ವರ ರುದಿತಬಹುಪುಣೋಪಕೃತಭೋ ಗದಲಿ ಭಾರತವರು ನಿಮ್ಮೆದು ಪುಣ್ಯಭೂಮಿ ಕಣ | ಇದಯೊಳಗೆ ಜಪಯಜ್ಞದಾನಾ ಶೃದಯವೈದಿಕಕರ್ಮನಿಷ್ಟರ ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡದ || v೩ ಅಮರಾವತಿಯನ್ನು ನೋಡೆಂದು ಮಾತಲಿ ಹೇಳಿದುದು ಹೊಳವುತಿದೆ ದೂರದಲಿ ರಜತಾ ಚಲವ ಕಡೆದಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ ಸುರೇಂದ್ರನಂದನನೆ | ನಿಳಯವದನಸು ದೂರದಲಿ ಥಳ ಥಳಿಸುವವಳಮಣಿಪ್ರಭಾವರಿ ವಳಯರಶ್ಮಿನಿಬದ್ಧ ದಮರಾವತಿಯ ನೋಡೆಂದ | VrY ಅರ್ಜನನು ಅಮರಾವತಿಯನ್ನು ಪ್ರವೇಶಿಸಿದುದು, ಪೊಕ್ಕನಮರಾವತಿಯನರ್ಜನ ನೆಕ್ಕತುಳದಲುಘಾರ್ಜಿಸಿದ ಪು ಇಕ್ಕೆ ಸರಿಯೇ ನಹುಷನಳಭರತಾದಿಭೂಮಿಪರು | ಉಕ್ಕುವತಿಪರಿಮಳದ ಪವನನ 1 ತೆಕ್ಕೆಗಳ ಲಾವಣ್ಯಲಹರಿಯ ಸೊಕ್ಕಗಳ ಸುರಸೊಳಗೇರಿಗಳೊಳಗೆ ಬರುತಿರ್ದ | VH ಆಗ ಅರ್ಜನನನ್ನು ಕಂಡು ಇಂದ್ರನು ತನ್ನ ಅರ್ಧಾಸನದಲ್ಲಿ ಕುಳಿಸಿದುದು ಇದು ರಥವನು ದಿವಿಜರಾಯನ ನಿಳಯವನು ಹೊಕ್ಕನು ಕಿರೀಟಿಯ ನಳವಿಯಲಿ ಕಂಡಿದಿರುವಂದನು ನಗುತ ಶತಮಸ್ತು | ಉಕ್ಕಿದವು ಪರಿಮಳದ ತೇಜದ, ಟ,