ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

142 ಮಹಾಭಾರತ [ಅರಣ್ಯಪರ್ವ ಊರ್ವಶಿಯು ಸಾವಿರಾರು ನರ್ತಕಿಯರನ್ನು ಕರೆಸಿದುದು, ಕೇಳು ಜನಮೇಜಯ ಧರಿತ್ರೀ ಪಾಲ ಪಾರ್ಥನ ಮೆಯ್ಯ ಹುಲುರೆ ಮಾಳಿ ಹರಿಯುದು ಮನುಮಥನ ಖಂಡೆಯದ ಗಾಯದಲಿ | ಬೀಳುಕೊಟ್ಟಳು ಚಿತ್ರಸೇನನ ನಾಲತಾಂಗಿ ಸಹಸ್ರಸಂಖ್ಯೆಯ ಕೇಳಮೇಳದ ಸತಿಯರನ್ನು ಕರೆಸಿದಳು ಹರುಷದಲಿ || ವನಜಲೋಚನೆ ಮಾಡಿದಳು ಮ ಜನವನಮಲದುಕೊಲಪರಿಮಂ ಡನದಲೆಸೆದಳು ವಿವಿಧರತ್ನಾಭರಣಶೋಭೆಯಲಿ | ತನತನಗೆ ಭರಣಿಗಳಲನುಲೇ ಮನವ ತಂದರು ವಿಲಸದಧಿವಾ ಸನೆಯ ಕುಸುಮದ ಮೊಗ್ಗೆ ಯಲಿ ರಚಿಸಿದರು ಶಿರಿಮುಡಿಯ || ೨ ತಿಗುರ ಗೆಲಿದಳು ತಿಲಕವನು ತೆ ಗರಲಂಕರಿಸಿದರು ಹೊಳಹಿನ ಹೋಗರ ಹೊಸದನದ ಜೋಡಿಯ ರೂಡಿ ಯಿಮ್ಮ ಡಿಸೆ | ಉಗಿದೊರೆಯು ಕೂರಲಗೊ ಧಾರೆಯ ನೊಗೆದ ಬಲುಖಂಡಯವೂ ಕಾಮನ ಹಗೆಗೆ ಹುಟ್ಟಿದ ಧೂಮಕೇತುವೂ ರೂಪೊ ಸುರಸತಿಯ || ೩ ಪರಿಮಳದ ಪುತ್ತಳಿಯೊ ಚಲುವಿನ ಕರುವಿನೆಕವೊ ವಿಟರ ಪುಣ್ಯದ ಪರಿಣತಿಯೊ ಕಾಮುಕರ ಭಾಗ್ಯದ ಕಲ್ಪತರುಫಲವೋ 1 | ಸ್ಮರನ ವಿಜಯಧ್ವಜವೊ ಮನ್ಮಥ ಪರಮಶಾಸ್ತ್ರ ದ ಮೂಲಸೂತ್ರವೊ ಸುರಸತಿಯರಧಿದೇವತೆ ವರ್ಣಿಸುವೊಡರಿದೆಂದ | ೪ 1 ಸಪಘಲರಸಿ, ಖ,