ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಷಯ ಆಗ ಭೀಮಸೇನನಿಗೆ ದರದಲ್ಲಿ ಒಂದು ವೃಕ್ಷವು ಕಣ್ಣಿಗೆ ಬೀಳುವಿಕೆ ಆ ಜಂಬೂಫಲವನ್ನು ಕೊಯಿದುದು ... ಆ ಜಂಬೂಫಲವನ್ನು ಸ್ಥಳಕ್ಕೆ ಸೇರಿಸಿದುದು ಕಣ್ಣಯಸಿಯು ತಪಸ್ಸಿನಿಂದೇಳುವಿಕೆ ಆಗ ಆ ಮುನಿಗೆ ಶ್ರೀಕೃಷ್ಣ ದರ್ಶನ ಆ ಹಣ್ಣನ್ನು ವಿಸ್ತರಿಗೆ ಕೊಟ್ಟುದು ಶ್ರೀಕೃಷ್ಣನು ದ್ವಾರಕೆಗೆ ಹೋದುದು I 09 | ೫ನೆಯ ಸಂಧಿ ಕಾವ್ಯ ಕವನದ ಸಂಚಾರ ದೈತವನ ಪ್ರವೇಶ ದೌಪದೀಭೀಮಸೇನರ ಕೋಪ ಧರ್ಮರಾಯನ ಸಮಾಧಾನ ಆಗ ವೇದವ್ಯಾಸರ ಆಗಮನ ಧರ್ಮರಾಯನ ಆದರ ಮುನಿಗಳ ಆದರ ವೇದವ್ಯಾಸರಿಗೂ ಪಾಂಡವರಿಗೂ ಸಂವಾದ ವ್ಯಾಸರನ್ನು ಕುರಿತು ಮುನಿಗಳ ನುಡಿ ವರಿಸರು ಧರ್ಮರಾಜನಿಗೆ ಮಂತ್ರೋಪದೇಶ ಮಾಡಿದುದು ಅರ್ಜುನನು ಇಂದ್ರಕೀಲದಲ್ಲಿ ಈಶ್ವರನನ್ನು ಪ್ರಾರ್ಥಿಸಲೆಂದು ವ್ಯಾಸರ ಆಜ್ಞೆ ವ್ಯಾಸರು ತಮಾಶ್ರಮಕ್ಕೆ ಹೋಗುವಿಕೆ ವ್ಯಾಸರ ಅಪ್ಪಣೆಯನ್ನು ಅರ್ಜನನಿಗೆ ತಿಳಿಸುವಿಕೆ ಆಗ ಆದ ಸುಶಕುನಗಳು ಇಂದ್ರಕೀಲ ಪರ್ವತದ ಬಳಿಗೆ ಹೋದುದು ಅದರ ಸಾಪದ ವನದ ವರ್ಣನೆ