ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ F] ಇಂದ್ರಲೋಕಾಭಿಗಮನಪರ್ವ 153 ತರ ನಪುಂಸಕನಾಗಿ ಚರಿಸು ನಿರಂತರಾಯದಲಿ | ಹರಿಯ ಮರೆಹೋಗು ಹರನನೀನನು ಸರಿಸು ನಿಮ್ಮಯ್ಯಂಗೆ ಹೇದು ನಿರುತ ತಪ್ಪದು ಹೋಗೆನುತ ಮುಖದಿರುಹಿದಳು ತರಳ || ೪೩ ಆಗ ಅರ್ಜುನನು ಸುಮ್ಮನೆ ಚಿಂತೆ ಮಾಡಿದುದು, ಮಗನಾವನು ಬಹಳ ಧೈರ್ಯದ ಬೇಗಡೆಯ ಬಿಡೆ ಬಿಗಿದಬೆಳಿಗಿನ ಮೂಗಿನಂಗುಲಿಗಳಲಿ ಧನಂಜ ಮನೊಲಿದೊಲಿದು ಶಿರವ | ಆಗಡಿಗರಿವರವರವಧುಗಳು ನಾಗರಿಗರಿವರೆತ್ತ ಭಾರತ ಭೂಗತರು ನಾವೆತ್ತಲಿದು ಘಟಿಸಿದುದು ವಿಧಿಯೆಂದ || ೪೪ ಸುರಪತಿಗೆ ಸೂಚಿಸಿದೆನೇ ಮೇಣ ಕರೆಸಿದೆನೆ ಕಮಲಾನನೆಯ ಸಿ ರದ ನುಡಿಗಪರಾಧವುಂಟೇ ನಾನು ಮಾಡಿದರು || ವರುಷ್ಕತನಕ ನಪುಂಸಕದಲಾ ಚರಿಸಬಲ್ಲೆನೆ ಸಾಕು ದೇಹಾಂ ತರವನಂಗೀಕರಿಸುವೆನಲಾ ತನ್ನ ಸುಡಲೆಂದ || ಎಲೆ ವಿಧಾತ್ರ ಕೃತಾಪರಾಧ ಸ್ಥಳಕೆ ದಂಡಪಾಪ್ತಿಯಲ್ಲದೆ ವಿಲನಿತದ ವೇದಾರ್ಥದಲಿ ಮನ್ನಾದಿಮಾರ್ಗದಲಿ | ಚಲಿಸದಾಚರಿಸಿದರೆ ಪುಣ್ಯ ಸ್ವಲನೆಗೆನು ನಿಮಿತ್ತ ಕಟಾ ಗಳಿತವರುಷನಾಗಿ ಬದುಕುವನಲ್ಲ ತಾನೆಂದ || ತರವನಾಚರಿಸಿದರೆ ವರನ ಶುಪತಶರವೆನಗಾಯು ಸತ್ತೇವೆ ತರವಲಾ ಯೆಂದರಿದು ನಡೆದರೆ ಸಂಡತನವಾಯು | ARANYA Parva 8 20