ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

162 ಮಹಾಭಾರತ [ಅರಣ್ಯಪರ್ವ ಬಾಸಿಡಿಲ ಬೊಬೈಯಲಿ ಪರ್ವತ ಬಿಯೆ ಬಲುಗತ್ತಲೆಯ ಬಿಂಕಕೆ ನರರ ಕಣ್ಮನ ಹೂಳ ತೂಳಿತು ಮಷ ಮಹೀತಳವ | ೦೧ ಮರನ ಮರ ತಕ್ರೈಸಿದುವು ಕುಲ ಗಿರಿಯ ಗಿರಿ ಮುಂಡಾಡಿದುವುತೆರೆ ತೆರೆಗಳಲಿ ತೆರೆ ತಿವಿದಾಡಿದುವು ಸಾಗರದ ಸಾಗರದ | ಧರಣಿ ಕದಡಲು ಸವಡಿಯಡಿಕಿಲು ಜರಿಯದಿಹುದೇ ಜಗದ ಜೊತೆಗೆ 2 ಹರಿಗೆ ಹೇಪನೆ ಬೀಸಿದುದು ಬಿಟುಗಾಳಿ ಬಿಸಿನಲಿ || ೦ ಕೆದಯಿತಲ್ಲಿಯದಲ್ಲಿ ಮನೆಯೊಳು ಹುದುಗಿತಲ್ಲಿಯದಲ್ಲಿ ಕಣಗಿಲು ಕದಳಿಗಳ ಮಖೆಗೊಂಡುದಲ್ಲಿಯದಲ್ಲಿ ಹರಿಹರಿದು | ಬೆದರಿತಲ್ಲಿಯದಲ್ಲಿ ಕರಕರ ದೊದುತಲ್ಲಿಯದಲ್ಲಿ ಬಲು ಮಚ ಸದೆದುದಿವರನು ಸೇಡಿಗೊಂಡುದು ಜನದ ಸುಮ್ಮಾನ 3 || ೦೩ ಬಗೆದು ಹೊಕ್ಕರು ಮೇಳಗಳನು ಮಿಂ ಚುಗಳ ಕಣಬೆಳಗಿನಲಿ ದಾರಿಯ ತೆಗೆತೆಗೆದು ಸಾಗಿದರು ಸಂದಣಿ ನರನ ಹೆಮ್ಮರನ | ಬಿಗಿದ ರೋಮದ ಕುದಿದ ಕೈಗೊ ಪೈಗಳ ನಡುಕದ ಮೈಯ್ಯ ಕಡು ಸೇ ಡುಗಳ ಶೀತದ ಸಕಲಜನ ಹುದುಗಿದುದರದಲಿ | ೦೪ 2 ಟೊನಕೆ, ಚ, 1 ಧರಣಿಗಿಕ್ಕಿದಿಳಿ೦ಪನಡಕಿಲು, ಚ, 8 ಸಕಲಜನ