ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೦] ತೀರ್ಥಯಾತ್ರಾಪರ್ವ 163 ಹೊಳವ ಕಂಗಳ ಕಾಂತಿ ಬಲುಗ ತಲೆಯ ಝಳಪಿಸೆ ಘಾರವಿಪಿನ ದೊಳ೪ಕುಲಾಳಕಿ ಬಂದಳುಬ್ಬಳೆ ಮನೆಗೆ ಕೈಯೊಡ್ಡಿ | ಬಲಿದು ಮೈ ನಡುನಡುಗಿ ಹಲಹಲು ಹಳಚಿ ನನೆದಳು ವಾರಿಯಲಿ ತನು ಹಳಹಳಿಸಿ ಬಲಿದಳು ಚರಣದ ಹೊನಲ ಹೊರಟೆಗೆ | eM ಆಗ ಮಳೆಯಲ್ಲಿ ತೊಂದರೆಪಟ್ಟು ಹಿಂದೆ ನಿಂತ ದೌಪದಿಯನ್ನು ಹುಡಕಿ ಆದರಸಿದುದು, ಎಡಹುವೆರಳಿನ ಕಾಲಮುಳುಗಳ' ಕಡುವಡೆಯ ಘಾಟಪಗಾಳಿಯು ಸಿಡಿಲುಮಿಂಚಿನ ಘಲ್ಲಣೆಯ ಘೋರಾಂಧಕಾರದಲಿ | ಒಡನೆ ಮಾನಿಸರಿಲ್ಲ ಕರೆದರೆ ನುಡಿವರಿಲ್ಲ ಕರದಯದಿ ತಡ ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯು || ೦೬ ಗಾಳಿಗೊಳಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು ಮೇಲುಸುರ ಬಲುಮರ್ಧೆಯಲಿ ಮುದ್ರಿಸಿದಚೇತನವ | ಬಾಲೆ ಯಿರೆ ಬೆಳಗಾಯ ತೆಗೆದುದು ಗಾಳಿ ಬಿಡುವವ ಭೀಮನಕುಲನ್ನ ಪಾಲರಳಿಸಿದರೀಕೆಯನು ಕಂಡವರ ಬೆಸಗೊಳುತ | ಬರುತ ಕಂಡರು ಬಟ್ಟೆಯಲಿ ! ನಿ ರ್ಭರದ ಮೂರ್ಛಾಮೋಹಿತಾಂತಃ ಕರಣೆಯನು ಹಾ ಯೆನುತ ಬಿದ್ದರು ಪವನಜಾದಿಗಳು | 1 ಹೊದೆಯೊಳಗೆ, ಕ, ಖ,