ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೦] ತೀರ್ಥಯಾತ್ರಾಪರ್ವ 165 ವಿದೆ ವರ ಬಾಲವೃದ್ಧನಿಯೋಗಿಜನಸಹಿತ | ಇದು ಮಹಾಕಾಂತಾರವಿನಿಬರ ಪದಕೆ ವನಮಾರ್ಗದಲಿ ಸೇರುವ ಹದನ ಕಾಣೆನು ಶಿವಶಿವೆಂದಳು ಕಾಂತೆ ಭೂಪತಿಗೆ 1 || ೩೦ ಆಗ ಜನಗಳು ಕ್ರಾಂತರಾಗಿರುವುದನ್ನು ತಿಳಿದು ಘಟೋತ್ಕಚನನ್ನು ಸ್ಮರಿಸಲು ಆತನ ಆಗಮನ. ಆಯತಾಕ್ಷಿಯ ನುಡಿಗೆ ಪಾಂಡವ ರಾಯ ಮೆಚ್ಚಿದನಿನ್ನು ಗಮನೋ ಪಾಯವೆಂತುವೊ ಯೆನುತ ನೆನೆದನು ಕಲಿಘಟೋತ್ಕಚನ | ರಾಯ ಕೇಳ್ಳ ಕಮಲನಾಭನ | ಮಾಯೆಯೋ ತಾನಯನಾಹ್ಮಣ ವಾಯುವಿನ ವಹಿಲದಲಿ ರಾಕ್ಷಸನಿದನಭ್ರದಲಿ || ೩೬ ವೀರದೈತ್ಯನ ಬಹಳದುಪ್ಪರಿ ವಾರವದನಾರೆಣಿಸುವರು ಮುಂ ಗಾರಿರುಳ ತನಿಯರಕ ನೀಲಾಚಲದ ಖಂಡವೆನೆ | ಘೋರರಾಹುವ್ಯೂಹವೆನೆ ಸುರ ವೈರಿಗಳ ಮೈಗನಿಂತಿಲಹರಿಯ ಪೂರದಲಿ ಜಗ ಮುಜುಗೆ ಬಂದುದು ಕೊಟಸಂಖ್ಯೆಯಲಿ || ೩೪ ದೇವ ಬೆಸಸಂ ತನ್ನ ಬರಿಸಿದು ದಾವಹದನು ನವೀನಭಟರಿದೆ ದೇವರಿಪುಗಳು ಹೇಲು ನೆನೆಹಿನ ರಾಜಕಾರಿಯವ | ಆವುದೆನಗುದ್ಯೋಗವನೆ ಸಂ ಭಾವಿಸಿದನಸುರನನು ಜಾಳುವ ಜೀವಮಾರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ || ೩೫ 1 ಬೇವು ಬಂದಳು ಕಾಂತೆ ಕೈಮುಗಿದು ಚ.