ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೦] ತೀರ್ಥಯಾತ್ರಾಪರ್ವ 169 ಅರಿಭಯಂಕರ ಭೀವ ನೇ ಗೋ ಚರಿಸುವನಲಾ ಯೆನುತಲಾತನ ಹೊರೆಗೆ ಬಂದಳು ನಗುತ ನುಡಿದಳು ಮಧುರವಚನದಲಿ || ೫ ಹಿರಿದು ಸೊಗಸಾಯ್ಕೆನಗಪೂರ್ವದ ಪರಿಮಳದ ಕೇಳಿಯಲಿ ನೀವಾ ಸರಸಿಜವ ತಂದಿತ್ತು ತನ್ನ ಮನೋಗತವೃಥೆಯ | ಪರಿಹರಿಪುದೆನಬುಜವದನೆಯ ಕುರುಳನುಗುರಲಿ ತಿದ್ದಿ ದನು ತ ತ್ವರನಿಜವ ತಹೆನೆನುತ ಕೊಂಡನು ನಿಜಗದಾಯುಧನ || ೬ ಭೀಮಸೇನನು ಹೊರಟಾಗ ದಾರಿದ್ರಲ್ಲಾದ ಚಿತ್ರ ಕಾರ್ಯಗಳು, ಬಿಗಿದ ಬತ್ತಳಿಕೆಯನು ಹೊನ್ನಾ ಯುಗದ ಖಡ್ಡಕರಾಸನವ ಕೊಂ ಡಗಧರನ ನೆನೆದನಿಲಸುತ ಹೊಣವಂಟನಾಶ್ರಮವ | ಬಿಗಿದು ಹೊಕ್ಕನರಇವನು ಬೊ ಬೈಗಳ ಬಿರುದಿನ ಬಾಹುಸತ್ಯದ ವಿಗಡಭೀಮನ ಕಾಲು ಚಿಗೆ ಕಂಪಿಸಿತು ವನನಿವಹ || ಒದ ಖಿದರೆ ಪರ್ವತದ ಶಿಖರದ ಉದುರಿದುವು ಹೆಗ್ಗುಂಡುಗಳು ಮುಖಿ ದೊದೆಯ ಬಿದುವು ಬೇಯಿಸಹಿತ ಮಹಾದುಮಾಳಿಗಳು | ಗದೆಯ ಹೊಯ್ದಿನ ಗಂಡಸ್ಟೆಲವೊ ಕದಳಿಗಳೂ ತಾವಣಿಯೆವುಬ್ಬಿದ ಮದಮುಖನ ಹುರಿಮಸಕ ಮುನಿದುದು ಗಿರಿತರುವಜವ || V ಮುಡುಹು ಸೋಂಕಿದೊಡಾಮಹಾದಿಗ ಳೊಡನೆ ತರಹತರು ಕೆಡೆದುವಡಿ ಯಿಡಲು ಹೆಣ್ಣಿಗೆ ತಗ್ಗಿದುದು ನೆಲಸಹಿತ ಹೆದ್ದವರು | ARANYA Parva