ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

110 ಮಹಾಭಾರತ ಅರಣ್ಯಪರ್ವ ಒಡೆದುದಳ ಬೆಳ್ಳಿ ಬಿತಕೀತನ ತೊಡೆದು ಗಾಳಿಗೆ ಹಾರಿದುವು ಕಿಮಿ ಗಿಡುಮರಂಗಳು ಮಾಯಿ ನಡೆದನು ಭೀಮನಡವಿಯಲಿ | ೯ ಹುಲಿ ಕರಡಿ ಕಾಡಾನೆ ಸಿಂಹಾ ವಳಿಗಳತನ ದನಿಗೆ ಯೋಜನ ದಳವಿನಲಿ ಹಾಯೋಡಿದುವು ನೋಡುತ್ತ ಮುವುದು | ಹಲವು ತಳಪಟವಾಯ್ತು ದಿಗ್ಗಜ ತುಳೆದ ಬಾಳಯ ಬನದವೊಲು ವೆ ಗೃಳಯನೈ ಕಲಿಭೀಮ ನಡೆದನು ಬನದ ಮಧ್ಯದಲಿ || ೧೦ ಬಿರಿದುವದ್ರಿಗಳನಿಲಸುತನು ಬರಿದ ಬೊಬ್ಬೆಗೆ ಮಿಕ್ಕ ಮೃಗತತಿ ಶರಭಶಾರ್ದೂಲಂಗಳಿಲ್ಲ ವಿಲೋಚನಾಂತ್ಯದಲಿ ! ಮರಗಿರನ ಮೃಗಗಿಗನ ಪಾಡೇ ನರಸ ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳ ಮಲೆತು ನಿಂದುವು ದನಿಗೆ ದನಿಗೊಡುತ || ೧೧ ಆಗ ಭೀಮಸೇನನ ಧ್ವನಿಯಿಂದ ಹನುಮಂತನು ಆಲೋಚಿಸಿದುದು, ಆಮಹಾದ್ರಿಯ ತಪ್ಪಲಲಿ ನಿ ಸ್ವಿಮಕದಳೀಷಂಡದಲಿ ರಘು ರಾಮನಾಮಸುಧಾಭಿಷೇಕಸಮಗ್ರ ಸಖ್ಯದಲಿ ಭೀಮವಿಕ್ರಮನಿದ್ದ ನೀರು ದ್ಯಾಮಸಿಂಹಧನಿಗೆ ನಿದ್ರಾ ತಾಮಸದ ತನಿಮದವಡಗೆ ಕಣ್ಣೆ ದನಾಹನುಮ ॥ ೧೦ ಏನಿದೆತ್ತಣ ರಭಸ ವೀಗಿರಿ ಸಾನುನಿದಮಾನುಷವಿಹಾರ ಸ್ಥಾನವಿವನಾರೋ ಮಹಾದೇವಪ್ರಚಂಡನಲ ||