ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೧] ತೀರ್ಥಯಾತ್ತಾಪರ್ವ 179 ಸರೋವರದರ್ಶನ, ಧರಣಿಪತಿ ಕೇಳಿ ಬತಿಕ ವಿಪಿನಾಂ ತರವನಂತವ ಕಳಿದು ಬರೆ ಬರೆ ಸರಸಿಜದ ಮೊಹರದ ಮುಂದೈತಪ್ಪ ಪರಿಮಳದ | ಮೊಚಿವ ತುಂಬಿಯ ಥಟ್ಟುಗಳ ತನಿ ವರಿವ ತಂಪಿನ ತುಅಗಲಿನ ತ ತ್ವರನಿಯನು ದೂರದಲಿ ಕಂಡುಯಿಬಿದನು ಕಲಿಭೀಮ || ೪೩ ಒಗುವಿಗೆಯ ಪರಿಮಳದ ಕಂಪಿನ ತಗಡತೆಕ್ಕೆಯ ಬೀದಿವರಿಗಳ ಮುಗುಳವೆಗೈಯ ತಗೆವ ತುಂಬಿಯ ಅಳಿಯ ಲಗ್ಗೆಗಳ | ಹೋಗರ ಹೊರಳಿಯ ಕಿಂದೆಯ ನೂ ಕಗಳ ತಳಿತ ತುಷಾರಭಾರದ ಸೊಗಸ ಸೇರಿಸಿ ಮಂದಮಾರುತನವನು ಮಗನ |i 88 ಝುಳದ ೮೪ ಲಟಕಟಸೆ ಮಾರ್ಗ ಸರಿತಖೇದಸೇದಬಿಂದುಗ ಲೋಳಸರಿಯೆ ರೋಮಾಳಿ ಕಾಣಿಸೆ ತೃಪೆಯ ದೆಸೆ ಮುಖಿಯೆ | ತಳಿತುದಾಸ್ವಾಯನಮನೋರಥ ಫಲಿಸಿತರಸಿಯ ಹರುಷ್ಕದರ್ಪಣ ಬೆಳಗುವುದು ಮರುಳಾದೆನುತ ಭಾವಿಸಿದನು ಭೀಮ || ೪೫ ಅಲ್ಲಿ ಕುಬೇರಪರಿವಾರಕ್ಕು ಭೀಮಸೇನನಿಗೂ ಸಂವಾದ ಸಾರೆ ಬರೆ ಬರೆ ಕಂಡನಲ್ಲಿ ಕು ಬೇರನಾಳಿದ್ದುದು ತದೀಯಸ ರೋರುಹದ ಕಾಹಿನಲಿ ಯಕ್ಷರು ಲಕ್ಷ ಸಂಖ್ಯೆಯಲಿ | ಸಾರೆ ಚಾಚಿದ ಹರಿಗೆಗಳ ಬಲು ಕೂರಲಗು ಹೊದೆಯುಂಟುಚಾಪಕ ತಾರಿ ಸಲ್ಲೆಯ ಸಬಳಗಳ ಸೋಗಾನಸ ಯಲಿ || ೪೬