ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

188 ಸಂಧಿ ೧೦] ಜಟಾಸುರವಧರರ್ವ ಅರಸ ಕೇಳ್ಳೆ ಮತ್ತೆ ಮಾರಿಯ ಪರುಠವವನನಿಲಜನು ಬೇಂಟೆಗೆ ಹರಿದನಿತ್ತಲು ಬಂದು ಮುಸುಕಿತು ದಾನವರ ಧಾಟೆ || ೬ ಖಳಜಟಾಸುರನೆಂಬನಾಡ್ತಿಜ ಕುಲವ ಬೆದರಿಸಿ ಯಮಳರೆಡನಿ ಓಣಿಸಿ ಕಾದಿ ಕಠರದಲಿ ಹಿಡಿದನು ಮಹಾಸತಿಯ ಬಲುಗಡಿಯನಿವನೆಡನೆ ಹೊರಿಯೆ ಬಟಲಿದರು ಬೆಂಬತ್ತಿದರು ಗಾ ವಳಿಯ ಗಜಬಜ ತಿರುಗಿತುಲು ಪವನಜನ ಹೊರೆಗೆ || ೬ ತಳಿರಕ್ಷೆಗಳ ಮೊವಾಯ್ಸಳ ಜಲದ ಕಂಗಳ ತಾಪದಿಂ ಗಳ ದೊಳಡಗೆಯ ಹೊಳ್ಳೆಗಳ ಬಲುಭಯದ ಕೊಳ್ಳೆಗಳ | ಕಳಕಳದ ಕಾಲುವೆಯ ಭಂಗದ ಹೊಳಹುಗಳ ಹೊಲುವೆಯ ಸವಾ ಕುಳರ ಕಂಡನು ಭೀಮನೇನೇನೆಂದುಬೆಸೆಗೊಂಡ || ಹಿಡಿದನರಸಿಯುನವನಿಗತಿ ಹಿಡಿ ವಡೆದನನುಜರು ಸಹಿತ ಹಾರುವ ರಡವಿಯಲಿ ಹಾಯಿದರು ಚೆಲ್ಲಿತು ನಮ್ಮ ಕರಿವಾರ | ಕಡುಹು ಘನವಿದೆ ದಾನವರ ವಂ ಗಡವೆನಲು ಘನಸಿಂಹನಾದದ ಸಿಡಿಲ ಶಿಕ್ಷಾಗುರುವೆನಲು ಮಸಗಿದನು ಕಲಿಭೀಮ || ಧಾಟಿ ಯಿಟ್ಟನು ದಾನವರ ದೆ ಕ್ವಾಳದಲ್ಲಿಗೆ ಘಲ್ಲಿಸಿದನು ಬ್ಲಾಳಗಳು ಹೋಗಿ ಬಿಡಿಸಿದ ತನ್ನ ವರ ಸೆಖೆಯ | ARANYA PARVA 24 ಬ