ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ 196 ಮಹಾಭಾರತ [ಅರಣ್ಯಪರ್ವ' ಆಳು ನಡೆದುದು ಮುಂಗುಡಿಯ ಹರಿ ಧಾಟೆ ನೂಕಿ ಹಿರಣ್ಣನಗರಿಯ ಮೂಲೆಗೈದಿತು ಹೊಯ್ದು ದಲ್ಲಿಯ ಬಿನುಗು ಬಿಚ ಟೆಯ | ಸೂಳವಿಸಿದುವು ಸನ್ನೆ ಯಲಿ ನಿ ಸ್ಪಾಳ ದನುಜಪುರೋಪಕಂಠದ ಕೂಲವತಿಗಳ ತೀರದಲಿ ಬಿಡಿಸಿದೆನು ಪಳಯವ | ಅರಿಯದಾಪಟ್ಟಣವಿದೇನೋ ಹೊಂಗೆ ಗಜಬಜವೆನೆ ಸುಪರ್ವರ ಕುಹುಗಳನರಿದಮರರಿಪುಗಳು ಹರಿದರರಮನೆಗೆ | ಬಿನುಡಿಯ ಸುಮ್ಯಾನದುಬ್ಬಿನ ನೆಯ ನಗೆಯ ನಯನಾಂಬುಗಳ ಖಳ ರೆಅಗಲತಿಸುಮ್ಯಾನವೇನೆಂದಸು ಬೆಸಗೊಂಡ || ೧೫ ಜೀಯ ಬಲೆಗಳ ತೆಗಿಸು ನಡೆ ನಿ ರ್ದಾಯವಲಿ ನಿಮ್ಮಡಿಯ ಬೇಂಟೆಗೆ ರಾಯ ಮೃಗ ನಡೆತಂದವಿವೆ ನಗರೋಪಕಂಠದಲಿ | ಹೋಯಿತಸುರರ ಕೈಯ್ಯ ಹಸದಿರು ಪಾಯ ಪಾಯವಧಾರೆನಲು ಖಳ ರಾಯನೆತ್ತಣ 1 ಮೃಗವದಾವುದೆನುತ್ತ ಬೆಸಗೊಂಡ | ೧೬ ರೂಢಿಸಿದನಮರೇಂದ್ರನಮರರ ವೇಡೆಯಾಯ್ತು ಹಿರಣ್ಣನಗರಿಗೆ ಗಾಢಬರದೆ ವರುಣಯಮಾಗ್ನಿ ವಾಯುಗಳು | ರೂಢಿಗಚ್ಚರಿಯಾಯಲಾ ಪರಿ ಗೂಢಮೃಗಗಣ ಬಂದುದೀ ನಿ ರ್ಮೂ ಢರನ ಹಿಡಿತರಿಂದನು ದೂತನೆಡೆಯಂಗೆ || 1 ರಾಯ ಕೇಳುತ್ಯ ಚ ೧೭