ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೩] ನಿವಾತಕವಚರುದ್ಧ ಪರ್ವ 199 ಕೆಟ್ಟುದಸುರರ ಚೂಣಿ ದಳ ಜಗ ಜಟ್ಟಿಗಳು ನುಗ್ಗಾಯ್ತು ದಿವಿಜರ ಧಟ್ಟಿನಲಿ ಬೊಬ್ಬಾಟವಾಯು ಗಭೀರಛೇರಿಗಳು : ಬಿಟ್ಟಿಮಂಡೆಯಲಸುರಸುಭಟರು ಕೆಟ್ಟು ಹಾಯ್ದರು ಕೂಡೆ ಹೆಣ ಸಾ ಲಿಟ್ಟತೊ ಯೆನಲರುಣಜಲ ನಗರೋಪಕಂಠದಲಿ || ೧೬ ಅಸುರರು ಅರ್ಜನನ್ನು ಸ್ತುತಿಮಾಡಿದರೆಂದು ಹೇಳಿದುದು ನೂಕಿ ದೈತ್ಯರ ಚೂಣಿಯನು ಮನ ದೌಕಿ ದುರ್ಗವ ಹೊಗಿಸಿದೆನು ಸ ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ | ಆಕವಾಳನು ಜೀಯ ನಮ್ಮ ದಿ ನೌಕರರ ಪರಿಯಲ್ಲಿ ಯುದ್ಧ ವ್ಯಾಕರಣಪಾಂಡಿತ್ಯವುಂಟೆಂದೆನ್ನ ದೂದರು | ಕೇಳಿದನು ಕಡುಕೋಪದಲಿ ಸಿಡಿ ಲೇಟಿಗೆಯಲೆದ್ದ ನಸುರೇಂದ್ರಗೆ ಮೇಲುಗಾಳಗವೇ ಸುಪರ್ವರು ನಮ್ಮ ಸವರಿ | ಕಾಲಗತಿಯೋ ಮೇಪರ್ದಿಯ ಕೀಲಕವೂ ರವಿಯೊಡನೆ ತಮ ಕೈ ಮೇಳವಿಸಿತೇ ಶಿವ ಶಿವಾ ಯಂದಸುರ ಹಲುಮೇಹದ | Lov ಭಟರ ಬರಹೇವಾ ಸುರೇಂದ್ರನ ಕಟಕವಿದ ವೇಡೆಯಲಿ ಆಟ ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ | ನಿಟಿಲನಯನನನೇಡಿಸುವ ಚಾ ವಟೆಬುರಾವೆಡೆ ಚತುರರಣಲಂ ಪಟರಡು ಬರಹೇಟೆನುತ ಮಿಗೆ ಗರ್ಜಿಸಿದ | -೦೭