ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

206 ಸಂಧಿ ೧೩] ನಿವಾತಕವಚಯ ಪರ್ವ ಕೆರಳಿತಲ್ಲಿ ನಿವಾತಕವಚರ ಮರಣವಾರ್ತೆಯ ಕೇಳಿದಸುರರು ಪುರದ ಬಾಹೆಯಲಡ್ಡಹಾಯ್ದರು ತಲುಬಿದರು ರಥವ | ಅರಸ ಚಿ ಸವದಿರಲಿ ಪರಿ ಪರಿದು ಮಾಯಾರಚನೆ ರಂಜಿಸಿ ತೆರಡುಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ! ಅವರ ಮಾಯೆಗೆ ತನ್ನ ಮಾಯೆಯ ಲವರ ಬಲುಹವರಿತಕನ್ನಲಿ ಸವಡಿ ಮಿಗಿಲವರೂಹೆಗಿದ್ದೆ ಹತ್ತು ಮಡಿ | ಅವರ ಕೈಮೆಗೆ ತನ್ನ ಕೈಮೆಯ ಹವಣು ಹಿರಿದವರೆಸುಗೆಗೆನ್ನಲಿ ರಪಣ ನೂರ್ಮಡಿ ಯೆನಿಸಿ ಕಾದಿದೆನರಸ ಕೇಳಂದ | ರ್8 ೫೦ ಬೀಸಿದರು ಬಿಳಿಗಾಳಿಯಾಗಿ ಮ ಹಾಸಮುದ್ರದ ನೂಕುದೆಯಲಿ ಬೇಸರಿಸಿದರು ಹುರಿದರವನಿಯನಗಿ ರೂಪದಲಿ | ಆಸುಂದ ತಮವಾಗಿ ರವಿಶತ ದಾಸರಿನ ಬಿಸಿಲಾಗಿ ಮಾಯಾ ಭಾಸಿಗಳು ಮೊಹಿಸಿದರದನೇ ವಣಿ ಸುವೆನೆಂದ || ೫೧ ಘೋರತರವದು ಬಟಿಕ ದುಪ್ಪ ತಿ ಕಾರವಿತರರಿಗಿಂದುಮತಿಳಿಯ ಸುರತರ ಕೃಪೆಯಾಯ್ತಲೇ ಸರಹಸ್ಯಸಂಗದಲಿ | ಬಾರಿಸಿದುವಾವಂಗದಲಿ ಮಾ ಯಾರಚನೆಯಾವಿವಿಧವಿವರಣ ದಾರುಭಟೆಯಲಿ ಸೀಟಿ ಬಿಸುಟೆನು ಶಿಲ್ಪದಲಿ ಖಳರ || ೫