ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

218 ಮಹಾಭಾರತ ಅರಣ್ಯಪರ್ವ ಭೀಮಸೇನನು ಸಿಂಹಾದಿಗಳನ್ನು ಕೊಂದುದು, ಪಡೆ ಬೆದ ಖೆ ನಡಿತಳಸಿ ಪವನಜ ಹಿಡಿದು ಬೀಸಿದನಾನೆಗಳನವ ಗಡಿಸಿ ಸಿಂಹವ ನೀಡಿದನು ಹೊಯ್ದ ತುನೆಕ್ಕಲನ | ಮಡದಲುವೆ ಘಟ್ಟಿಸಿದ ಮುಸ್ಮಿಯೊ ಳಡಸಿ ತಿವಿದನು ಹುಲಿಯ ಕರಡಿಯ ಕೊಡಹಿದನು ಕೊಂದನು ವನಾಂತದೊಳಖಿಳಮೃಗಕುಲವ ||೩೦ ಆಗ ಒಂದು ಹಂದಿ ತಪ್ಪಿಸಿಕೊಂಡು ಅರಣ್ಯದಲ್ಲಿ ಓಡಿದುದು, ಈತನುಬೆಗೆ ಬೆದಯಿತುರುಸಂ ಘಾತದಲಿ ಹೆಬ್ಬಂದಿಯೊಂದು ವಿ ಘಾತದಲಿ ಹಾಯ್ದು ದು ಕಿರಾತವಜವನೊಡೆದುತಿದು | ಈತನಲೆಯಟ್ಟಿದನು ಶಬರ ವಾತವುತಿದುದು ಹಿಂದೆ ಭೀಮನ ಭೀತಿಯಲಿ ಹೊಕ್ಕುದು ಮಹಾಗಿರಿಗಹನಗಹರವ || ೩೩ ಮುಡುಹು ಸೋಂಕಿದೊಡುಲಿದು ಹೆಮ್ಮರ ನುಡಿದು ಬಿದ್ದು ವು ಪಾದಘಾತದೊ ಳಡಿಗಡಿಗೆ ನೆಕ್ಕಿದುದು ನೆನುಬ್ಬರದ ಬೊಟ್ಟೆಯಲಿ | ಜಡಿದುದಬುಜಭವಾಂಡವೆನಲವ | ಗಡೆಯ ಭೀಮನ ಕಳಕಳಕೆ ಕಿವಿ ಯೊಡೆಯೆ ತೀದುದು ನಿದ್ರೆ ಮುಯಿದೆಯ ಮಹೋರಗನ ೧೩೪ ಅದನ್ನು ಅಟ್ಟಿಕೊಂಡು ಹೋದಾಗ ಸರ್ಪವು - ಭೀವನನ್ನು ಹಿಡಿದುದು, ತೆಕ್ಕೆ ಸಡಲಿತು ತಗೆಲೆಯ ಹೊದ ಬಿಕ್ಕಲಿಗೆ ಮೈಮುರಿಯಲನಿಲಜ ನೆಕ್ಕತುಳದಲಿ ಮೇಲೆ ಹಾಯ್ದ ನು ಕಾಣದಹಿಪತಿಯ ||