ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

420 ಮಹಾಭಾರತ [ಅರಣ್ಯಪರ್ವ ಭೀಮನಾವೆಡೆಯೆನೆ ಕಿರಾತ ಸೋಮಸಹಿತ ಮೃಗವೃಕೇಳೇ ಕಾಮನೈದಿದನೆನಲು ನೃಪ ಹೊಅವಂಟನಾಕ್ಷಣಕೆ || ಭೂಮಿಸುರರೊಡನೈದಿಬರೆ ಸಂ ಗ್ರಾಮಧೀರನ ಹೆಜ್ಜೆವಿಡಿದು ಮ ಹೀಮನೋಹರನಖಿಸಿ ಹೊಕ್ಕನು ಘಾರಕಾನನವ || ೩೯ ವನದಲ್ಲಿ ಸರ್ವಕಾಂತನಾದ ಭೀಮನ ದರ್ಶನ, ಹುದುಗಿದಗ್ಗದ ಸತ್ಪದುತ್ತಾ ಹದ ನಿರೂಢಶಾಸದಲಿ ಗದು ಗದಿಪಕಂಠದ ತಳಿತಭಂಗದ ತಿರುಗುವಾಲಿಗಳ | ಹೆದರದೆಯ ಹೇರಾಳಶೋಕದ ಕೆದಗೇಶದ ಕೆಳಕೆ ಜೊಲಿದ ಗದೆಯ ಗರುವಾಯತದ ಭೀಮನ ಕಂಡನವನೀತ || ೪೦ | ಅದಕ್ಕೋಸ್ಕರ ರಾಯನ ಚಿಂತೆ, ಅಕಟ ಹಿಲದನುಭವಿಸಿದೆವು ಕಂ ಟಕ ಹವನೀಪರಿಯ ಬಲುಕಂ ಟಕ ವಾಹಕರ್ದಮದೊಳದ್ದಿತೆ ವಿಧಿ ಮಹಾದೇವ | ವಿಕಟಮದನಾಗಾಯುತತ್ರಾ ಣಕನ ಸಾಹಸವಡಗಿತೇ ವನ ವಿಕಟಭುಜಗಾಟೋಪ ತೌಳಯೋಳಂದು ಚಿಂತಿಸಿದ || ೪೧ ಏನು ಕುಂತೀಸುತನಪಾಯವ ದೇನು ಫಣಿಬಂಧದ ವಿಧಾನವಿ ದೇನು ನಿನಗೆ ವಿನೋದವೋ ತಾಣಾ ಪಚಯವಿಧಿಯೋ || 1 ಪ್ರಾಣಃ, ಹ,