ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೪ ] ಆಜಗರಪರ್ವ 248 ಕೃತಕವಲ್ಲದೆ ದ್ವಂದ್ವಸಹನೇ ಪ್ರತಿ ಮುಮುಕ್ಷು ವಿಚಾರಯುಕ್ಯನು ಕೃತಕನೇ ಶಠನಪ್ರಗಲ್ಯಕೃತಘ್ನ ನೇ ಕೂರ ! ಹಿತಿಗೆ ಲೋಭಿಯ ಕದ್ಮನಾತ್ಮನಿ ರತನೆ ಮುಕ್ತನು ವೇದಮಾರ್ಗ' ಚ್ಯುತನೆ ಲೋಕವೃಯಕೆ ದೂರನು ಸರ್ಪ ಕೇಳೆಂದ || ೫ ಆರು ಭಂಡರು ಸುಜನನಿಂದ್ದದ ದಾರು ಹಾಲಾಹಲಸರೂಪಕ ರಾರು ಸಾಹಸಿಯಾರು ಸಜ್ಜನರಾರು ಶುಚಿಯಾರು | ಆರು ಹಗೆ ಸಖರಾರು ಸೇವರ ದಾರು ದುರ್ಲಭರಾರು ದುಸ್ಸಹ ರಾರು ದುರ್ಮತಿಯಾರು ಧರ್ಮಜ ತಿಳಿಯ ಹೇಜೆಂದ || ೫ ವ್ಯಸನಿ ನಿಂದನು ರಣದೊಳಡೆಯನ ಬಿಸುಟು ಹೊಡನೆ ಭಂಡನತಿಸಾ ಹನಿಕನೇ ಸೇವಕನು ಮಿತ್ರದ್ರೋಹಿಯೇ ವಿಪ್ರನು ಕಣ | ಪಿಸುಣನೇ ಹಗೆ ಪರಸತಿಗೆ ಮನ ಮಿಸುಕದವನೇ ಶುಚಿ ಪರಾರ್ಥ ವ್ಯಸನಿಯೇ ಸಜ್ಜನನು ಸರ್ವಾಧೀಶ ಕೇಳೆಂದ | ೬d ವಿನುತಪರತತ್ಪನತಿಸೇ ವನು ಸದುರ್ಲಭನೇ ಜಿತೇಂದ್ರಿಯ ನನುಗಣನೆ ಸಖನು ಸೈರಿಸದವನೆ ದುಸ್ಸಹನು | ಮನುಜರಲಿ ದುರ್ಮತಿಯಲಾ ದು ಜನರಿಗಾಶ್ರಯವೆಂದು ತೋಯಿದು ದೆನಗೆ ನಿನಗಭಿಮತವೆ ಸರ್ವಾಧೀಶ ಕೇಳೆಂದ || ARANYA PARVA