ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

227 ಸಂಧಿ ೧೪] ಆಜಗರಪರ್ವ ಇನ್ನು ಕೇಳುವೆನೆನು ನಿನ್ನಲಿ ಮುನ್ನಿ ನವನು ಯಯಾತಿಯಯ್ಯನು ತನ್ನ ನಾಮವೆ ನಹುಷನೆಂಬುದು ನೃಪತಿ ಕೇಳಂದ || ೬೫ ಮಾಡಿದೆನು ಶತಮಖವನದು ಹೋ ಗಾಡಿತಿಂದ್ರನನಲ್ಲಿ ತನಗೆಡ ಮಾಡಿತರಮನೆ ಕಂಡುದಾತೆತ್ತೀಸ ಕೋಟಿಗಳು | ನಾಡು ಬೀಡನಗಾಯ್ತು ವಶ ಖಯ ಋಡಿಯಿಲ್ಲದೆ ಶಕಪದದಲಿ ರೂಢಿಸಿದೆನದನ್ನ ಹೇತುವೆನೆನುತ ಬಿಸುಸುಯ || ೬೬ ಅರಸ ಕೇಳ್ಳಿ ರಂಭೆಯರ್ವಶಿ ವರತಿಲೋತ್ತಮೆ ಗೌರಿ ಮೇನಕಿ ಸುರಭಿ ಗಂಧಿನಿ ಮಂಜಘಾಸೆ ಸುಕೇತಿ ಮೊದಲಾದ | ಸುರಸತಿಯರೆನ್ನ ಮನೆಯ ತೋ ತಿರುಗಳಾದರು ಮೂಲಲಕ್ಷದ ಹೊಂಗೆ ಮವತ್ತಾಯಿಸಾವಿರವೆಂದನಾನಹುಷ | ಈಸು ನಾರಿಯರಿರಲು ಬಯಲಭಿ ಲಾಸ್ಯೆ ದಿವಿಜೇಶ್ವರನ ರಾಣಿ ವಾಸದಲಿ ಕಂಗಟ್ಟಿ ತಂದುದು ತನ್ನ ನೀವಿಧಿಗೆ || ಮಾಸಲಿನ ಮಾನಿನಿಯರ ಮನ ದಾಸೆ ಮನುಜರ ಮುರಿವುದಕೆ ತಾ ನೈಸಲೇ ದೃಷ್ಟಾಂತವೆಂದನು ನಹುಷನರಸಂಗೆ || ಆಧಿ ಬಿದ್ದು ದು ಶಚಿಯ ಮೇಲಣ ವೇಧೆಯಲಿ ವಿಟಬುದ್ದಿ ಸಿರಿಗೆ ವಿ ರೂಧಿಯೆ; ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ | v