ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- 12 ವಿಷಯ ದೇವಾಸುರರ ಅಸ್ತ್ರ ಯುದ್ಧ ನಿವಾತಕವಚರ ಸಂಹಾರ... ಕಾಲಕೇಯರೊಡನೆ ಯುದ್ಧ ಮಾಡಿದುದು ... ಕಾಲಕೇಯರ ಪರಾಜಯ | ಶತ್ರುನಾಶವಾಗಲಾಗಿ ಸುರರು ಸುಖದಿಂದಿರುವಿಕೆ ಅರ್ಜನನು ಈ ವೃತ್ತಾಂತವನ್ನು ಹೇಳಿ ಇವೆಲ್ಲವೂ ತಮ್ಮ ಕೃಪಲಬ್ದವೆಂದು ಹೇಳಿದುದು ತಪ್ರವಚನಗಳು ೧೪ನೆಯ ಸಂಧಿ ಬೇಟೆಯಾಡುವಾಗ ಮೃಗಗಳು ಇಚ್ಚ ಕವು ಭೀಮಸೇನನು ಸಿಂಹಾದಿಗಳನ್ನು ಕೊಂದುದು ಆಗ ಒಂದು ಹಂದಿ ತಪ್ಪಿಸಿಕೊಂಡು ಅರಣ್ಯದಲ್ಲಿ ಓಡಿದುದು ಅದನ್ನು ಅಟ್ಟಿಕೊಂಡು ಹೋದಗ ಸರ್ಪವು ಭೀಮನನ್ನು ಹಿಡಿದುದು ಅದನ್ನು ಬಿಡಿಸಲು ಮಾಡಿದ ಭೀಮನ ಪ್ರಯತ್ನ ವ್ಯರ್ಥ ವಾಗುವಿಕ ಆಗ ಅಪಶಕುನಸೂಚನೆಯಿಂದ ಅರಣ್ಯಕ್ಕೆ ಧರ್ಮರಾಯನು ಬಂದುದು ವನದಲ್ಲಿ ಸರ್ಪಾಕಾಂತನಾದ ಭೀಮನ ದರ್ಶನ ಅದಕ್ಕೋಸ್ಕರ ರಾಯನ ಚಿಂತೆ ಆ ಸರ್ಪವನ್ನು ಕುರಿತು ಧರ್ಮರಾಯನ ಪ್ರಶ್ನೆ ಆಗ ಸರ್ಪದ ಉತ್ತರ ಧರ್ಮದ ವಿಷಯದಲ್ಲಿ ಸರ್ಪದ ಪ್ರಶ್ನೆ ಧರ್ಮರಾಯನ ಉತ್ತರ ಸರ್ಪವು ತನ್ನ ವೃತ್ತಾಂತವೆಲ್ಲವನ್ನು ಧರ್ಮರಾಯನನ್ನು ಕುರಿತು ಹೇಳಿದುದು ೧೫ನೆಯ ಸಂಧಿ ಧರ್ಮಭೀವರನ್ನು ಸಮಾಧಾನಗೊಳಿಸಿದುದು ht