ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

236 ಮಹಾಭಾರತ [ ಅರಣ್ಯಪರ್ವ ಆಗ ಮಾರ್ಕಂಡೇಯರು ತನ್ನ ದುರವಸ್ಥೆಯನ್ನು ಹೇಳಿದುದು, ಹೇಲೇನದು ಮೃತ್ಯುವಿನ ಗೋ ನಾಳಿಯೊಳಗಂದಿತಿಯಿಲ್ಲದೆ ಕಾಳುವರಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ | ಬಾಲಕನೊಳವಗುಣವನಕಟಾ ತಾಳಬಹುದೇ ತಾಯೆ ಮೃತ್ಯುವ ತಾಳಿಗೆಯ ತೆಗೆದೆನ್ನನೊಳಕೊಳ್ಳಂದು ಹಲುಬಿದೆನು ಗಿ ೦{ ನೀರು ಹೊಕ್ಕದು ನೂಕಿ ವಿವಿಧ ದ್ವಾರದಲಿ ಬೆಂಡೇಷ್ಟೆನೊಮ್ಮತಿ ದೂರ ಮುಖಗುವೆನಡ್ಡಬೀಟ್ರೈನು ತೆಚೆಯ ಹೊಯ್ಲಿನಲಿ | ಯಾರಿಗುಬ್ಬ ಸವೆನ್ನ ಮರಣವ ನಾರು ಕಂಡರು ಹೇಸಿ ತನ್ನನು ದೂರಬಿಸುಟಳು ಮೃತ್ಯು ಬಟಲಿದೆ ನಿಂತು ಹಲಕಾಲ | ೦೨೬ ಆಗ ಅಚ್ಚುತನ ಬಳಿಗೆ ಬ್ರಹ್ಮನು ಬಂದುದು. ಮುಖಗುತ್ತ ಬರುತ ವಟಕುಜ ದೆಲೆಯಲೀತನ ಕಂಡೆ ನಾ ನೆಳತಟಕೆ ಬಿದ್ದಂತೆ ತೆವೆಯೆಡೆದೆಣಿಗೆ ತನಿಗೆಡದು | ಜಲಜಸಂಭವನಾಜಲವ ಮು ಕುಳಿಸುತುಗುಳುತ ನಾಲ್ಕು ಮುಖ ದಲಿ ನಿಲುಕಿ ನಿಗುರುತ ಬಂದನು ಕಂಡನಚ್ಚುತನ || ಆಗ ಬ್ರಹ್ಮಾಚ್ಯುತರ ಸಂಭಾಷಣ, ಆರು ನೀನೆಂದಾತನೀತನ ಸಾದನು ಬೆಸಗೊಳಲು ಜಗದಾ ಧಾರಕನು ಜಗದುದರ ಹರಿ ತಾನೆಂದೊಡಜ ನಗುತ |