ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

242 ಮಹಾಭಾರತ [ಅರಣ್ಯಪರ್ವ ಎದೆಯಲಿಂಕವ ಬರೆದು ವೈರಾ ಗ್ರದ ಸುಸಮೃಗಜ್ಞಾನಯೋಗದ ಪದದ ಬೆಳಸಿರಿವಂತನೇ ಯತಿ ಯೆಂದನಾಮುನಿಪ || ೪v ಧರಣಿಪತಿ ಕೇಳೆ ಜಾತಿಧರ್ಮವೆ ಪರಮಧರ್ಮದ ಸಾರ ವಿದನಾ ಚರಿಸಿ ಸಿದ್ಧಿಯನೈದಿದನು ಪಿತೃಮಾತೃಭಕ್ತಿಯಲಿ | ಒಖಿಗೆ ಬಣ ಕೆ ಬೆರಸಿ ವೇದೋ ಚರಿತಧರ್ಮವ ತಿಳುಹಿದನು ಭೂ ಸುರಗೆ ಧರ್ಮವ್ಯಾಧನಾತನ ಕಥೆಯ ಕೇಳಂದ | ರ್8 ಹದಿನೈದನೆಯ ಸಂಧಿ ಮುಗಿದುದು. 8 ಹ ದಿ ನಾ ರ ನೆ ಯ ಸ ೦ ಧಿ , ಸೂಚನೆ. ಮುನಿಗಳುಪಕಥೆಯಲಿ ಯುಧಿಸಿ ರ ಜನಪತಿಯ ಸಂತೈಸೆ ಕಾಮ್ಯಕ ವನದಿನಸುರಾರಾತಿ ಬಂದನು ದ್ವಾರಕಾಪುರಿಗೆ || - ವಿದನ ಕೋಪದಿಂದ ಪಕ್ಷಿಯ ಮೃತಿ ಕೇಳು ಜನಮೇಜಯ ಧರಿತ್ರಿ ಸಾಲ ಮಾರ್ಕಂಡೇಯಮುನಿಪತಿ ಹೇಡಿದನು ವೇದೋಕ್ತ ಧರ್ಮದ ಸಾರಸಂಗತಿಯ || ೬ಲಗುಣಸಜ್ಜೆ ರಿತದಲಿ ಸಂ ಮೇಳವಿಸಿ ಮೌಲ್ಯವಂಶವಿ ಶಾಲನೊಬ್ಬನು ವಿಪ್ರನಿದ್ದನು ಬ್ರಹ್ಮಚರಿಯದಲಿ |