ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

244 ಮಹಾಭಾರತ [ಅರಣ್ಯಪರ್ವ ಅಖಿದೆ ಪತಿಪರಿಚರ್ಯುದಲಿ ಕೈ ಮಯವಾರಾಗಲಿ ಸುಧರ್ಮದ ಲೆರಿಕವುಳಡೆ ಧನ್ಯರೆಂದಳು ಕಾಂತೆ ಮುನಿಸುತಗೆ 1 || ೫ ಇಲ್ಲಿಗಿದೆ ನಾದುಯೋಜನ ದಲ್ಲಿ ಪಟ್ಟಣವದಳೊಬ್ಬನು ಬಲ್ಲನಗ್ಗದ ಧರ್ಮಮುದಾಘಟನವಿಘಟನದ | ಅಲ್ಲಿಗೈದುವುದಾತನಲಿ ನಿ?' ನೆಲ್ಲವನು ತಿಳಿ ನಿನ್ನ ಚಿತ್ತದೊ ಆಲ್ಲಲೇ ಪರಿಸಕವೆಂದುಪದೇತಿಸಿದಳಬಲೆ | ಹೆಸರು ಧರ್ಮವ್ಯಾಧನಾತನ ದೆಸೆಯಲು ಹೋಗೆನಲು ಬಂದನು ವಸುಧೆಯವರನು ನಗರಿಗಾಸತಿ ಕೊಟ್ಟ ಕುದಿ ಹಿನಲಿ | ಹಸಿದು ಬೀದಿಗಳೊಳಗೆ ತೋಚಲುತ ಘಸಣಿಗೊಳುತ ಪುರಾಂತದಲಿ ಕ ರ್ಕಶಪುಳಿಂದರ ಕೇರಿಯಿರೆ ಕಂಡಲ್ಲಿಗೈತಂದ || ಧರ್ಮ ವ್ಯಾಧನ ಅಂಗಡಿ ಎಸೆನೆಣನ ಸುಂಟಿಗೆಯ ಹರಹಿದ ಹಸಿಯತೊಗಲಿನ ತಳತಖಂಡದ ಹಸರದುರುಗಲ ಕಾಳಿಜದ ಜಂಗಡೆದು ಗಳಿಗೆಗಳ 1 ಬಸೆಯ ಹರವಿಯ ಸಾಲತೊರಳಗೆ ಬೆಸಳಿಗೆಯ ಕಪದಿಯ ಹಂತಿಯ ಕುಸುರಿದೆಲುವಿನ ಕೊದವಿನಂಗಡಿಯಿತಂದ || ಬರಬರಲು ದೂರದಲಿ ವಿಪ್ರನ ಬರವ ಕಂಡಿದಿರಾಗಿ ಬಂದು ಚರಿಸಿದನು ಬಂದ್ರೆ ಪತಿವ್ರತೆಯನ್ನ ದೂಖಿದಳ | 1 ಭೂಸುರಗೆ, ಚ,