ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

246 ಮಹಾಭಾರತ [ಅರಣ್ಯಪರ್ವ ಜಾತಿಧರ್ಮತ್ಯಾಗಕರ್ಮ ವಿ ಜಾತಿಧರ್ಮಗ್ರಹಣವೆ ವಿ ಖ್ಯಾತಕುಂಭೀಪಕಸಾಧನ ವಿಪ್ರ ಕೇಳಂದ || ವಿತಥಭಾವಿತವನ್ಯವಿತ್ತಾ ಹೃತಿ ಪರವಾವಾದವಾತ್ಮ ಸ್ತುತಿ ಪರ ವ್ಯಸನನತ್ಯಾಚಾರ ಬಕವೃತ್ತಿ | ಕ್ಷತವಿನಾಶನ ಡಂಭ ಹಿಂಸಾ ರತಿ ನಿಜಾಯಧರ್ಮ ಕರ್ಮ ಚ್ಯುತಿಗಳಿವು ದೊಪಾಂಕುರಂಗಳು ವಿಪ, ಕೇಳಂದ || ೧೪ ಸಾಂಗವೇದಾಧ್ಯಯನ ಸಜ್ಜನ ಸಂಗ ಶಾಸ್ತ್ರ ಶ್ರವಣ ಕೃಷ್ಣಾ ಭಂಗಯಜನವು ದಾನವನವತ ಸದಾಚಾರ ! ಮಾಂಗಲಿಕಕರ್ಮಾಭಿಯೋಗ ಕು ಲಾಂಗನಾರತಿಮಾತ್ಮಚಿಂತೆ ಸ ರಾಂಗನಾವೈಮುಖ್ಯವಿವು ಸದ್ಧರ್ಮಗತಿ ಯೆಂದ | ೧೫ ಧನಮದವ ಸತ್ಕುಲಮದವ ಯಾ ವನಮದವ ವಿದ್ಯಾಮದವ ಪರಿ ಜನಮದವ ವೈಭವಮದವ ನಾಚಾರಪಥಮದವ || ಮನನದಿಂ ಶ್ರವಣದಿ ನಿಧಿಧ್ಯಾ ಸನದಿನಿವ ನಭಕೆತ್ತಿ ವಿದ್ಯಾ ವಿನಯಸಾಶೀಲದಲಿ ನಡೆವುದು ವಿಪ್ರ ಕೇಳೆಂದ ! ನೀವು ಜಾತಿಯಲಧಿಕತರರಿಂ ದಾವು ಜಾತಿವಿಹೀನರಾಗಿಯೆ ಭಾವಶುದ್ದಿಯಲೆಸವಧರ್ಮಾಚಾರ ಮಾರ್ಗದಲಿ | ೧೬ ೧೬.