ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

247 ಸಂಧಿ ೧೬] ಮಾರ್ಕಂಡೇಯ ಸಮಾಖ್ಯಾಪರ್ವ ಆವಣೆಯವಿಲ್ಲವೀದೀಜ ದೇವಗುರುಪರಿಚರ್ಯದಲಿ ಸಂ ಭಾವಿತರು ನಾವಾದವೆನ್ನನು ನೋಡಿ ನಡೆ ಯೆಂದ || ೧೭ ಈಪರಿಯಲುರುಧರ್ಮಕಥನಾ ೪ಾಸದಲ್ಲಿ ಮುನಿಸುತನ ಸಂ ದೇಹಾ ಗನೋದವ ಕಳಚಿ ಕಳುಹಿದನಾಮಹೀಸುರನ 1 ಆಗ ನಾರದಾದಿಗಳು ಧರ್ಮರಾಯನಿಗೆ ಸಮಾಧಾನವನ್ನು ಹೇಳಿ ಹೊರಡುವಿಕೆ. ಭೂಪ ಕೇಳೋ ಕ್ಷಾತ್ರಧರ್ಮಕ ೪ಾಸದಲಿ ನಿನಗಿಲ್ಲ ಕೊರತೆ ಕ್ಷ ತಾಪರಾಧರು ಕೌರವರು ನಿರ್ನಾಮರಹರೆಂದ || OW ಬಾಹುಬಲ ಬಲವಲ್ಲ ಧರ್ಮ ದ್ರೋಹಿಗಳಿಗೆ ಸುಧರ್ಮನಿಷ್ಟರ ಸಾಹಸವು ಕಿರಿದಾದೊಡೆಯು ಕೆಲವರು ವಿರೋಧಿಗಳ | ಆಹರಾತ್ಮಜ ಹಸು ತನದ ವ್ಯೂಹದಲಿ ತಾರಕನನಿಕ್ಕಿದ ನಾಹವದ ಜಯಸಿರಿಯು ಧರ್ಮದ ಬೆನ್ನ ಲಿಹುದೆಂದ || ೧೯ ಎಂದು ಮಾರ್ಕಂಡೇಯಮುನಿ ಯಮ ನಂದನನನಿತಿಹಾಸಕಥೆಗಳ ಅಂದವಿಟ್ಟನು ಚಿತ್ತವನು ಖಯಖೇಡಿಗಳ ಕಳದು | ಕಂದು ಕನಲಿಕೆ ಯೇಕೆ ನಿಮಗೆ ಮು ಕುಂದನೊಲವಿದೆ ಬಯಕೆ ಬೇಯ ಕೆಂದು ಮಾರ್ಕಂಡೇಯನಾರದರಡಬಿದರು ನಭವ | ೦೦