ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇ50 ಮಹಾಭಾರತ [ಅರಣ್ಯಪರ್ವ ನುಡಿದ ಕಾಲಾವಧಿಗೆ ಜರೆ ತೆರೆ ಯಡಸಿದುವು ಚಾಣಿನಲಿ ಸತ್ಯವ ನಡೆಸಿದಿರಿ ಕಡಸರಿಗೆಯಲುನ್ನತಿಯು ಕೆಡಿಸದಿರಿ | ಕಡುಮನದ ಕರ್ಣಾದಿಗಳು ಕೈ ದುಡುಕಿದರೆ ಕೈಗಾಯ್ತು ಧರ್ಮದ ತಡಿಗೆ ಜಾಮ್ ಜಯಾಧ್ರದಲಿ ಜಂಘಾಲರಹಿರೆಂದ || ಮಣಿಯಲಿಹ ಕಾಲದಲ್ಲಿ ಬಲಿದೆ ಚಟದಿಹುದು ಬೇಕಾದರೆಮಗೆ ಚ ಆಲಿಸಿ ಕಾರ್ಯಸ್ಥಿತಿಯ ನಿಶ್ಚಿಸುವುದು ನಮ್ಮೊಳಗೆ || ಅರಿದಿಹುದು ನೀವೆಂದು ರಾಯರಿ ಗಲುಹಿ ಭೀಮಾದಿಗಳಿಗುಚಿತವ ನೆಯ ನುಡಿದು ದೌಪದಿಯು ಮನ್ನಿಸಿ ಮರಳಿದನು ಪುಂಕೆ || ೩೦ ಒ ಅಳಿಸಿ ಹರಿಯಾಮ್ಯಾ ಯತತಿ ಕು ಕುಸಿದುವು ಮುನಿವರ ಸಮಾಧಿಗೆ ಕಲಬುವವರಾವಲ್ಲಿ ಕಾಣರು ನಖದ ಕೊನೆಗಳನು | ಅರಸ ತಾನೇ ಹರಿಹುರಿದು ತ ನೈ ಈಕದವರನು ಬಿಡದೆ ಸಲಹುವ ಕರುಣವೆಂತು ರಾಯು ಗದುಗಿನ ವೀರನಾರಣನ || ೩೧ ಹದಿನಾರನೆಯ ಸಂಧಿ ಮುಗಿದುದು,