ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

21 ಮಹಾಭಾರತ - { ಅರಣ್ಯಪರ್ವ ಕರೆಸಿ ನುಡಿದರು ಕರ್ಣಸಬಲ ಕುರುಪತಿಗಳಿಗೆ ಘೋಷಯಾತಾ, ಭರವನಳಿದೆವು ಹೋಹುದನುಚಿತವೆಂದರನಿಬರಿಗೆ || 08 ಅವಗಡೆಯನಾಭೀಮ ನೀವೆಂ ಬವರು ನಿಸ್ಸಿಮರು ಚತುರ್ಬಲ ನಿವಹ ನಿಲ್ಲದು ತುಡುಕುವುದು ತುಟವುದು ತಪೋವನವ | ವಿವಿಧಖರುಗಳನೇಡಿಸುವರೀ ಯುವತಿಯರು ಕೈಕಾಲುಮೆಟ್ಟಿನ ಬವರ ಗಂಟಿಕ್ಕುವುದು ಲೇಸಲ್ಲೆಂದನಾಭೀಷ್ಮ || ೨೫ ಸಾಗಿದೆವು ನಿಮ್ಮೊಡನೆ ಬಾರೆವು ದೂಅಲಾಗದು ನಮ್ಮ ನಿನಿಬರ ಮೂಾದರೆ ರಣಭಂಗ ತಪ್ಪದು ಹೋಗಿ ನೀವೆನಲು 1 | ದೂರಿ ತಾರೆವು ನಿಮಗೆ ನಾವೆ ಕೈ ಮಿಾ ನಡೆಯವು ಕಾರ್ಯಗತಿಯಲಿ ಜಾತಿ ಝಡಿತೆಯ ಮಾಡವೆಂದನು ಕೌರವರ ರಾಯ || ೦೬ ಆದರೇ 2 ಶುಭಾಶುಭದ ಫಲ ಬೀದಿವರಿಸುವುದೈಸಲೇ ನಿಮ್ಮ ಗೀದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ | ಯಾರ ಮಾತನ್ನೂ ಕೇಳದೆ ಘೋಷಯಾತ್ರೆಗೆ ಹೊರಡುವಿಕೆ ಆದುದಾಗಲಿ ಹೋಗಿ ಯೆನೆ ದು ರ್ಭದಗರ್ವಗ್ರಂಥಿಕಲುಷವಿ ನೋದಶೀಲರು ಭುಜವ ಹೊಯ್ದರು ನೋಡಬಹುದೆನುತ || ೭ 1 ಹೋಗಬೇಡೆನಲ್ಕು ಚ. 2ರಿಲ್ಲಿ ಚ