ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ಪುಟ 201 293. 16 | 496 D ವಿಷಯ ಗಂಧರ್ವನು ಸೈನಿಕರಿಗೆ ಅಭಯವನ್ನು ಹೇಳಿದುದು ಆಗ ಕೌರವಸೇನೆಯ ದುರವಸ್ಥೆ ಕೌರವರ ಸೇನೆಯ ಪರಾಕ್ರಮ 202 ಚಿತ್ರಸೇನನ ಯುದ್ಧ .... ಕರ್ಣನು ಗಂಧರ್ವರನ್ನು ಓಡಿಸಿದುದು ಆ ಯುದ್ಧವನ್ನು ಪಾಂಡವರು ನೋಡಿದುದು .... ಕರ್ಣನು ಅಸ್ತ್ರಗಳು ಬಿಡುವಿಕೆ 296 ಕರ್ಣ ಚಿತ್ರಸೇನರ ಪರಸ್ಪರಾಸ್ತ್ರಯುದ್ಧ ... 297 ಗಂಧರ್ವನು ಕರ್ಣನನ್ನು ಅಸ್ತ್ರಗಳಿಂದ ನೋಯಿಸಿದುದು | ಕರ್ಣನು ಗಂಧರ್ವನನ್ನು ನೋಯಿಸಿದುದು.... ತಿರುಗಿ ಗಂಧರ್ವನು ಬಿಟ್ಟ ಅಸ್ತ್ರಗಳ ವಿಷಯದಲ್ಲಿ ಕರ್ಣನು ಬೆರಗಾದುದು ಕರ್ಣನು ಹಿಂದಾಗಲು ಕೌರವರು ಚಿಂತೆ ಮಾಡಿದುದು ಗಂಧರ್ವನ ಮೇಲೆ ಕೌರವರು ಯುದ್ಧ ಮಾಡಿದುದು 300 ಅವರನ್ನು ಸೋಲಿಸಲು ದುರ್ಯೋಧನನೇ ಯುದ್ಧಕ್ಕೆ ಬರುವಿಕೆ .... , ಆಗ ದುರ್ಯೋಧನನನ್ನು ನೋಡಿ ಜನಗಳು ಪರಿಹಾಸ ಮಾಡಿದುದು ದುರ್ಯೋಧನನು ಗಂಧರ್ವನ ವಶವಾದುದು ... 299 ೦೧ನೆಯ ಸಂಧಿ ದುರ್ಯೋಧನನನ್ನು ಹಿಡಿದಾಗ ಕೊಳ್ಳೆಯನ್ನು ಹೊಡೆದುದು ..... ಕೌರವರ ಪತ್ನಿ ಯರ ರೋದನ ಭಾನುಮತಿ ಬಂದು ಧರ್ಮರಾಯನನ್ನು ಮರೆಹೋಗುವಿಕೆ ... ಧರ್ಮರಾಯನು ಭಾನುಮತಿಯನ್ನೆತ್ತಿ ಸಮಾಧಾನ ಪಡಿಸಿದುದು ಗಂಧರ್ವರನ್ನು ಗೆಲ್ಲುವುದಕ್ಕಾಗಿ ಭೀಮಸೇನನಿಗೆ ಹೇಳುವಿಕೆ ಅದಕ್ಕೆ ಭೀಮಸೇನನ ಅಸಮ್ಮತಿ ಧರ್ಮರಾಯನ ನೀತಿವಾಕ್ಯಗಳು