ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೯] ಘೋಷಯಾತ್ತಾಪರ್ವ 219 ಕೆದಲಿದರು ಗಡ್ಡವನುವಾದ್ಧರು ಬೆದನಿಂದರಿದೇನು ನೀವೆ ಮಾ ಡಿದವಿಟಾಳವ ಹೇಣುವೆವು ಕುಂತ್ಕುಮಾರರಿಗೆ || ಇದು ಮಹಾಮುನಿಸೇವಿತಾಶ್ರಮ ವಿದು ಶಿಷ್ಟಾಚಾರವನ್ನು ಕೆಡಿ ಸಿದವರೇ ಹಯವಹರು ಶಿವ ಶಿವ ಯೆಂದರಾಗ್ನಿಜರು | ಆಗ ದ್ವಿಜರಿಗೂ ತರುಣಿಯರಿಗೂ ನಡೆದ ವಿವಾದ ಹೇಳಿದರೆ ಕುಂತೀಕುಮಾರರು ಕೇಳಿ ಮಾಡುವುದಾವುದೋ ವನ ಪಾಲಕರು ತಾವಿಂದು ಪೃಥ್ವಿಪಾಲ ನನ್ನೊಡೆಯ | ಹೇಗೆ ಬತಿಕಜ - ನನ ಭೀಮನ ಧಾಟಿಯನು ತರಲಹಿರೆನುತ ಘಎ ತಾಳಿಯರು ಮುನಿಜನವ ಬೈದರು ಬಹುವಿಕಾರದಲಿ || ೧೧ ಶಾಂತರು ವಿಬೆತೇಂದ್ರಿಯರು ವೇ ದಾಂತನಿಷ್ಠರು ಸುವ್ರತಿಗಳ ಶಾಂತವೇದಾಧ್ಯಯನಯಾಜ್ಞೆ ಕಕರ್ಮಕೋವಿದರು | ಸಂತತಾನುಪಾನಪರರನ ದೆಂತು ನೀನಾಕ್ರಮಿಸುವಿರಿ ವಿ ಭಾ೦ತೆಯರು ನೀವೆನುತ ಜಯದರು ಕಾಮಿನೀತನವ || ೧೦ ಒದೆದು ಪದದಲಿ ಕೆಂದಳಿರ ತೋ ದೆವಶೋಕೆಗೆ ಮದ್ಧಗಂಡೂ ಪದಲಿ ಬಕುಳದ ಮರನ ಭುಲ್ಲವಿಸಿದೆವು ಕುರುವಕಕೆ | ತುದಿಮೊಲೆಯ ಸೋಂಕಿನಲಿ ಹೂದೋ ದೆವು ಕಂಡೊ ಟಿಯಲಿ ತಿಲಕವ ಕದುಕಿದೆವು ನೀವಾವ ಘನ ಫಡ ಯೆಂದರಬಲೆಯರು || ೧೬